ಸಿಪ್ಪೆ ಸುಲಿಯದೇ ತಿನ್ನಬಹುದಾದ ಹಣ್ಣುಗಳಿವು
31 January 2025
Pic credit - Pintrest
Sainanda
ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯಕ್ಕೆ ಉತ್ತಮವಾಗಿದ್ದು, ದೇಹಕ್ಕೆ ಅಗತ್ಯವಿರುವ ಫೋಷಕಾಂಶಗಳು ಇದರಿಂದ ದೊರೆಯುತ್ತದೆ.
Pic credit - Pintrest
ಕೆಲವು ಹಣ್ಣುಗಳನ್ನು ಸಿಪ್ಪೆ ಸುಲಿದು ತಿಂದರೆ, ಇನ್ನು ಕೆಲ ಹಣ್ಣುಗಳನ್ನು ಹಾಗೆಯೇ ತಿನ್ನಬಹುದಾಗಿದೆ.
Pic credit - Pintrest
ಪ್ಪೆ ಸುಲಿಯದೇ ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳೊಂದಿಗೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ.
Pic credit - Pintrest
ಸೇಬು ಹಣ್ಣು ಫೈಬರ್, ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದ್ದು, ಸಿಪ್ಪೆ ತೆಗೆಯದೆ ಹಾಗೆಯೇ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.
Pic credit - Pintrest
ಪೇರಳೆ ಹಣ್ಣು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ಸಾಕಷ್ಟು ಪ್ರಮಾಣದ ಫೈಬರ್ ಹೊಂದಿರುತ್ತದೆ.
Pic credit - Pintrest
ಸಪೋಟಾ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಗಳು, ಪೊಟ್ಯಾಸಿಯಮ್, ಕಬ್ಬಿಣ, ಫೋಲೇಟ್ ಮತ್ತು ಪ್ಯಾಂಟೊಥೆನಿಕ್ ಆಮ್ಲಗಳಿಂದ ಸಮೃದ್ಧವಾಗಿದ್ದು, ಸಿಪ್ಪೆ ಸಹಿತ ತಿನ್ನಬಹುದು.
Pic credit - Pintrest
ಕಿವಿ ಹಣ್ಣಿನ ಸಿಪ್ಪೆಯಲ್ಲಿ ಆ್ಯಂಟಿ ಆಕ್ಸಿಡೆಂಟ್, ಉರಿಯೂತ ನಿವಾರಕ, ವಿಟಮಿನ್ ಸಿ, ವಿಟಮಿನ್ ಬಿಯಿಂದ ಸಮೃದ್ಧವಾಗಿದ್ದು , ಈ ಹಣ್ಣನ್ನು ಹಾಗೆಯೇ ತಿನ್ನಬಹುದು.
Pic credit - Pintrest
ನಟಿ ಜಾನ್ವಿ ಕಪೂರ್ ನಂತೆ ಹೊಳೆಯುವ ತ್ವಚೆ ಪಡೆಯಲು ತುಪ್ಪ ಹೀಗೆ ಬಳಸಿ
ಇದನ್ನೂ ಓದಿ