ನೀವು ಮೌನವಹಿಸಲೇಬೇಕಾದ ಸಂದರ್ಭಗಳು ಇವೆ ನೋಡಿ

12 February 2025

Pic credit - Pintrest

Sainanda

ಯಾವುದೇ ವಿಷಯದ ತಿಳಿದಿಲ್ಲದಿದ್ದಾಗ ಹಾಗೂ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದಾಗ ಮೌನವಾಗಿರಿ.

Pic credit - Pintrest

ಕೋಪ ಬಂದಾಗ ಯಾವುದೇ ಕಾರಣಕ್ಕೂ ಮಾತನಾಡಲೇ ಬೇಡಿ. ಸಾಧ್ಯವಾದಷ್ಟು ಮೌನವಹಿಸಿ.

Pic credit - Pintrest

ನಿಮ್ಮ ಮಾತುಗಳು ಅದ್ಭುತ ಸ್ನೇಹ ಅಥವಾ ಸಂಬಂಧವನ್ನು ನಾಶಪಡಿಸಬಹುದಾದರೆ ಅಲ್ಲಿ ಮೌನವಾಗಿರಿ.

Pic credit - Pintrest

ಯಾರಾದರೂ ತಮ್ಮ ಹೋರಾಟಗಳನ್ನು ಮತ್ತು ದುರ್ಬಲತೆಯನ್ನು ಹಂಚಿಕೊಳ್ಳುತ್ತಿರುವಾಗ  ಪ್ರತಿಕ್ರಿಯಿಸದೇ ಮೌನವಾಗಿರಿ.

Pic credit - Pintrest

ಮ್ಮ ಮೌನವು ನಿಮ್ಮ ಸಂಬಂಧಗಳನ್ನು ಉಳಿಸಬಹುದಾದರೆ ಆ ವೇಳೆ ಮೌನವನ್ನೇ ಕಾಪಾಡಿ.

Pic credit - Pintrest

 ನಿಮ್ಮ ಮಾತಿನಿಂದಲೇ ನೀವು ಅಹಂ ಹೊಂದಿದ್ದವರು ಎಂದು ತೋರುವಂತಿದ್ದರೆ ಆ ಸಂದರ್ಭ ನೀವು ಮೌನ ವಹಿಸುವುದೇ ಉತ್ತಮ.

Pic credit - Pintrest

ನಿಮ್ಮ ಮಾತುಗಳೇ ವ್ಯಕ್ತಿಗೆ ನಂಬಿಕೆ ದ್ರೋಹ ಮಾಡಬಹುದಾದರೆ ಆ ವೇಳೆ ಮೌನವಹಿಸಿ .

Pic credit - Pintrest

ವಿಜ್ಞಾನಕ್ಕೂ ಸವಾಲೆಸೆಯುವ 3000 ವರ್ಷ ಹಳೆಯ ಶಿವನ ದೇವಾಲಯ