ಇವೇ ನೋಡಿ ಅತಿ ಹೆಚ್ಚು ನಿದ್ದೆ ಮಾಡುವ ಪ್ರಾಣಿಗಳು

28-11-2023

Author-Ayesha

ವಾಸ್ತವವಾಗಿ ಮನುಷ್ಯರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಪ್ರಾಣಿಗಳು ಹೆಚ್ಚು ನಿದ್ದೆ ಮಾಡುತ್ತವೆ ಎನ್ನಲಾಗುತ್ತೆ.

ಹೆಚ್ಚು ನಿದ್ದೆ ಮಾಡುವ ಪ್ರಾಣಿ

ಅತಿ ಹೆಚ್ಚು ಕಾಲ ನಿದ್ರಿಸುವ ಪ್ರಾಣಿ ಕೋಲಾ. ದಿನಕ್ಕೆ 20 ಗಂಟೆ ನಿದ್ರೆ ಮಾಡುತ್ತೆ. 

ಕಾಡುಪಾಪ

ಈ ಪ್ರಾಣಿ ಕೆಲವೊಮ್ಮೆ ಇಡೀ ದಿನ, ಕೆಲವೊಮ್ಮೆ ಮುಕ್ಕಾಲು ದಿನ ಅಂದರೆ ದಿನಕ್ಕೆ 18.1 ಗಂಟೆಗಳು ಕಾಲ ಮಲಗುತ್ತದೆ.

ಬೃಹತ್ ಆರ್ಮಡಿಲ್ಲೋ 

ಓಪ್ಪೋಸಮ್ ದಿನದ ಹದಿನೆಂಟು ಗಂಟೆ ನಿದ್ರಿಸುತ್ತದೆ. ಅಂದರೆ ದಿನದ 70% ಸಮಯ ನಿದ್ದೆ ಮಾಡುತ್ತೆ.

ಒಪ್ಪೋಸಮ್

ಲೆಮೂರ್ ಸಹಾ ದಿನದ ಹದಿನಾರು ಗಂಟೆ ಮಲಗುತ್ತದೆ.

ಲೆಮೂರ್

ದಿನವಿಡೀ ಚೂಟಿಯಾಗಿ ಓಡಾಡುವ ಅಳಿಲು ದಿನದ 14.9 ಗಂಟೆ ನಿದ್ದೆ ಮಾಡುತ್ತದೆ. 

ಅಳಿಲು

ಇಲಿಯ ಜಾತಿಗೆ ಸೇರಿದ ಹ್ಯಾಮ್ಸ್ಟರ್ ಸಹಾ ದಿನದ 14 ಗಂಟೆ ಮಲಗುತ್ತದೆ. 

ಹ್ಯಾಮ್ಸ್ಟರ್

ಕಾಡಿನ ರಾಜ ಸಿಂಹ ದಿನದಲ್ಲಿ 13 ಗಂಟೆ ನಿದ್ರಿಸುತ್ತದೆ. ಇದು ಬೇಟೆಯಾಡುವುದು ಕಡಿಮೆ, ಸಿಂಹಿಣಿಯೇ ಬೇಟೆಯಾಡಿ ತಂದ ಅಹಾರವನ್ನು ತಿಂದು ಮತ್ತೆ ಮಲಗುತ್ತದೆ. 

ಸಿಂಹ