ರಾಜಸ್ಥಾನದ ಈ ದೇವಾಲಯದಲ್ಲಿ ಭಕ್ತರಿಗಿಂತ ಇಲಿಗಳೇ ಹೆಚ್ಚು

04 December 2023

Author: Nayana Rajeev

ರಾಜಸ್ಥಾನದ ಈ ದೇವಾಲಯದಲ್ಲಿ 20 ಸಾವಿರ ಇಲಿಗಳಿವೆ

20 ಸಾವಿರ ಇಲಿಗಳು ==============

ಆ ದೇವಾಲಯದ ಹೆಸರು ಕರ್ಣಿ ಮಾತಾ ದೇವಾಲಯ

ಕರ್ಣಿ ಮಾತಾ ದೇವಾಲಯ ==============

ಈ ದೇವಾಲಯವು ರಾಜಸ್ಥಾನದ ಬಿಕಾನೇರ್​ನಲ್ಲಿದೆ

ದೇವಾಲಯ ಎಲ್ಲಿದೆ? ==============

ಪೂಜೆಯ ನಂತರ ಇಲಿಗಳಿಗೆ ಆಹಾರವನ್ನು ನೀಡಲಾಗುತ್ತೆ

ಆಹಾರ ನೀಡಲಾಗುತ್ತೆ ==============

ಇಲಿಗಳನ್ನು ಕಾಬಾ ಎಂದು ಕರೆಯಲಾಗುತ್ತೆ

ಕಾಬಾ ಎಂದು ಕರೆಯಲಾಗುತ್ತೆ ==============

ಕರ್ಣಿ ಮಾತಾ ದೇವಾಲಯದ ಬಾಗಿಲನ್ನು ಬೆಳ್ಳಿಯಿಂದ ಮಾಡಲ್ಪಟ್ಟಿದೆ

ದೇವಾಲಯದ ಬಾಗಿಲು ಬೆಳ್ಳಿಯದ್ದು ==============

ಇಲಿಗಳನ್ನು ಕರ್ಣಿ ಮಾತೆಯ ಪುತ್ರರು ಎಂದು ಪರಿಗಣಿಸಲಾಗುತ್ತದೆ, ನವರಾತ್ರಿಯಲ್ಲಿ ಜಾತ್ರೆ ನಡೆಯುತ್ತೆ

ಇಲಿಗಳು ಮಾತೆಯ ಪುತ್ರರು ==============