25-12-2023
ಮಗುವಿನೊಂದಿಗೆ ಪ್ರಯಾಣ ಮಾಡುತ್ತಿದ್ದರೆ ಈ ಅಂಶ ನೆನಪಿನಲ್ಲಿಟ್ಟುಕೊಳ್ಳಿ
Author: Akshatha Vorkady
Pic Credit - Pintrest
ಕುಟುಂಬದೊಂದಿಗೆ ಪ್ರವಾಸ ಯೋಜಿಸುವುದು ತನ್ನದೇ ಆದ ವಿನೋದವನ್ನು ಹೊಂದಿರುತ್ತದೆ.
Pic Credit - Pintrest
ನಿಮ್ಮ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದರೆ,ಈ ಕೆಲ ವಸ್ತುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ.
Pic Credit - Pintrest
ವೈದ್ಯರನ್ನು ಸಂಪರ್ಕಿಸಿ ನಂತರ ಕೆಲವು ಔಷಧಿಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದು ಬಹಳ ಮುಖ್ಯ
Pic Credit - Pintrest
ಜ್ವರ,ನೆಗಡಿ,ವಾಂತಿಗೆ ಸಂಬಂಧಿಸಿದ ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಪರಿಸ್ಥಿತಿ ನಿಭಾಯಿಸಲು ಔಷಧಿ ಅವಶ್ಯಕ.
Pic Credit - Pintrest
ಟಿಶ್ಯೂ ಪೇಪರ್ ಅಥವಾ ಬಟ್ಟೆಗಳು ಪ್ರವಾಸ ಸಮಯದಲ್ಲಿ ಮಗುವಿನ ಚರ್ಮ ಸ್ವಚ್ಛಗೊಳಿಸಲು ಸುಲಭವಾಗುತ್ತದೆ.
Pic Credit - Pintrest
ನಿಮ್ಮ ಮಗುವಿಗೆ ಆಗಾಗ ಹಸಿವಾಗುವುದರಿಂದ ಹಾಲಿನ ಬಾಟಲಿಯನ್ನು ಜೊತೆಗೆ ತೆಗೆದುಕೊಂಡು ಹೋಗಿ.
Pic Credit - Pintrest
ಸಣ್ಣ ಕಂಬಳಿಗಳು ಜೊತೆಗಿರಲಿ. ಇದರಿಂದ ಮಗುವಿಗೆ ನಿದ್ರೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
Pic Credit - Pintrest
ಬಾಳೆ ಎಲೆ ಊಟದಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ?