Pic credit - Pintrest

ಎಲ್ಲ ಉಡುಗೆಗೂ ಹೊಂದುವ ನೆಕ್ಲೇಸ್‌ ಮಾಂಗಲ್ಯ ಸರದ ನಿರ್ವಹಣೆ ಹೀಗಿರಲಿ

 21 July 2024

Pic credit - Pintrest 

Author : Sayinanda

ಇತ್ತೀಚೆಗಿನ ದಿನಗಳಲ್ಲಿ ಸಣ್ಣದಾದ ಕುತ್ತಿಗೆಗೆ ನೆಕ್ಲೇಸ್‌ನಂತಿರುವ ಮಾಂಗಲ್ಯ ಸರವನ್ನು ಧರಿಸುವವರೇ ಹೆಚ್ಚು.

ಮಾಂಗಲ್ಯ ಸರ

Pic credit - Pintrest 

ಚಿಕ್ಕದಾದ ಧರಿಸಲು ಕಂಫರ್ಟ್‌ ಹಾಗೂ ನೋಡಲು ಸಿಂಪಲ್ ಲುಕ್ ನೀಡುವ  ಈ ಮಾಂಗಲ್ಯ ಸರವು ಬಹುತೇಕರ ಬಳಿಯಿದೆ.

ಸಿಂಪಲ್ ಲುಕ್

Pic credit - Pintrest 

ಈ ಸರವು ಟ್ರಡಿಷನಲ್‌ ಇರಲಿ, ಮಾರ್ಡನ್‌  ಇರಲಿ ಎಲ್ಲಾ ಉಡುಪಿಗೂ  ಹೊಂದುತ್ತದೆ. ಆದರೆ ಸರವನ್ನು ಜೋಪಾನವಾಗಿಟ್ಟುಕೊಳ್ಳುವುದು ಮುಖ್ಯ.

ಮಾಂಗಲ್ಯ ಸರ

Pic credit - Pintrest 

ಸರದ ತೂಕಕ್ಕೆ ತಕ್ಕಂತೆ ಪೆಂಡೆಂಟ್‌ ಆಯ್ಕೆ ಮಾಡಿಕೊಳ್ಳಿ, ಇಲ್ಲದಿದ್ದರೆ ಸರವು ತುಂಡಾಗುವ ಸಾಧ್ಯತೆಯೇ ಹೆಚ್ಚು.

ಪೆಂಡೆಂಟ್‌ ಆಯ್ಕೆ

Pic credit - Pintrest 

ನೆಕ್ಲೇಸ್‌ ಮಾಂಗಲ್ಯ ಸರಕ್ಕೆ ಆದಷ್ಟು ಸೋಪಿನ ನೀರು ತಾಗದಂತೆ  ನೋಡಿಕೊಳ್ಳಿ. ಸ್ನಾನ ಮಾಡುವಾಗ ತೆಗೆದಿಡುವುದು ಉತ್ತಮ.

ಸೋಪಿನ ನೀರು

Pic credit - Pintrest 

ಸ್ನಾನವಾದ ನಂತರ ಬಟ್ಟೆಯಿಂದ ಒರೆಸಿಕೊಳ್ಳಿ. ಅದಲ್ಲದೇ ಸರವನ್ನು ತೆಗೆದಿಡುವಾಗ ಹತ್ತಿಯಿಂದ ಸುತ್ತಿಡುವುದನ್ನು ಮರೆಯದಿರಿ.

ಬಟ್ಟೆಯಿಂದ ಒರೆಸಿ

Pic credit - Pintrest 

ನೆಕ್ಲೇಸ್‌ ಜೊತೆಗೆ ಪೆಂಡೆಂಡ್‌ ಇರುವ ಸರಗಳನ್ನು ಇಡಲು ಅಗಲವಾದ ಬಾಕ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ.

ಅಗಲವಾದ ಬಾಕ್ಸ್

Pic credit - Pintrest