ಸೀರೆಗೆ ಒಪ್ಪುವಂತಹ ಸಾಂಪ್ರದಾಯಿಕ ಕೇಶ ವಿನ್ಯಾಸಗಳಿವು

ಸೀರೆಗೆ ಒಪ್ಪುವಂತಹ ಸಾಂಪ್ರದಾಯಿಕ ಕೇಶ ವಿನ್ಯಾಸಗಳಿವು

26 jULY 2024

Pic credit - pinterest

Sayinanda

TV9 Kannada Logo For Webstory First Slide
ಹೆಣ್ಣು ಮಕ್ಕಳು ಸೀರೆಯುಟ್ಟರೆ ನೋಡುವುದಕ್ಕೆ ಎರಡು ಕಣ್ಣು ಸಾಲದು. ಸೀರೆ ಕೇವಲ ಸಾಂಪ್ರದಾಯಿಕ ಉಡುಪಾಗಿ ಉಳಿಯದೇ ಮಾಡ್ರನ್ ಉಡುಗೆಯು ಆಗಿದೆ.

ಹೆಣ್ಣು ಮಕ್ಕಳು ಸೀರೆಯುಟ್ಟರೆ ನೋಡುವುದಕ್ಕೆ ಎರಡು ಕಣ್ಣು ಸಾಲದು. ಸೀರೆ ಕೇವಲ ಸಾಂಪ್ರದಾಯಿಕ ಉಡುಪಾಗಿ ಉಳಿಯದೇ ಮಾಡ್ರನ್ ಉಡುಗೆಯು ಆಗಿದೆ.

Pic credit - pinterest

ಬಹುತೇಕ ಹೆಣ್ಣು ಮಕ್ಕಳು  ಹೇರ್ ಸ್ಟೈಲ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಹೆಚ್ಚಿನವರು ಸೀರೆ ಉಟ್ಟ ಬಳಿಕ ಜಡೆ ಅಥವಾ ತುರುಬು ಕಟ್ಟಿಕೊಂಡು ಬಿಡುತ್ತಾರೆ.

ಬಹುತೇಕ ಹೆಣ್ಣು ಮಕ್ಕಳು  ಹೇರ್ ಸ್ಟೈಲ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಹೆಚ್ಚಿನವರು ಸೀರೆ ಉಟ್ಟ ಬಳಿಕ ಜಡೆ ಅಥವಾ ತುರುಬು ಕಟ್ಟಿಕೊಂಡು ಬಿಡುತ್ತಾರೆ.

Pic credit - pinterest

ಆದರೆ ಸೀರೆಗೆ ಒಪ್ಪುವಂತಹ ಕೇಶವಿನ್ಯಾಸವಿದ್ದರೆ  ನಿಮ್ಮ ಸೌಂದರ್ಯವು ಇನ್ನಷ್ಟು ಇಮ್ಮಡಿಯಾಗುತ್ತದೆ.

ಆದರೆ ಸೀರೆಗೆ ಒಪ್ಪುವಂತಹ ಕೇಶವಿನ್ಯಾಸವಿದ್ದರೆ  ನಿಮ್ಮ ಸೌಂದರ್ಯವು ಇನ್ನಷ್ಟು ಇಮ್ಮಡಿಯಾಗುತ್ತದೆ.

Pic credit - pinterest

ಸೈಡ್ ವೇವ್  ಕೇಶ ವಿನ್ಯಾಸವು ಉದ್ದನೆಯ ಮತ್ತು ಚಿಕ್ಕದಾದ ಕೂದಲು ಇರುವವರು ಮಾಡಿಕೊಳ್ಳಬಹುದಾಗಿದೆ.

Pic credit - pinterest

 ಮೆಸ್ಸಿ ಸೈಡ್‌ ಬ್ರೆಡ್ ಸಾಂಪ್ರದಾಯಿಕ ಕೇಶ ವಿನ್ಯಾಸವಾಗಿದ್ದು ಜಡೆರೂಪದಲ್ಲಿದ್ದು ಹೊಸ ಲುಕ್ ನೀಡುತ್ತದೆ.

Pic credit - pinterest

ಈ ಕೇಶವಿನ್ಯಾಸವು ಸೀರೆ ಮಾತ್ರವಲ್ಲದೇ ಕುರ್ತಾ, ಚೂಡಿದಾರದಂತಹ ಉಡುಗೆಗಳಿಗೂ ಒಪ್ಪುತ್ತದೆ.

Pic credit - pinterest

ಸ್ಪೀಕ್ ಲೋ ಬನ್ ಕೇಶ ವಿನ್ಯಾಸವು ತುರುಬಿನ ರೂಪದಲ್ಲಿದ್ದು, ಇದು ಸೀರೆಗೆ ಉತ್ತಮ ಆಯ್ಕೆಯೆನ್ನಬಹುದು.

Pic credit - pinterest