24 April 2024

ಕಡಿಮೆ ಖರ್ಚಿನಲ್ಲಿ ಬೆಂಗಳೂರಿನಿಂದ ಭೇಟಿ ನೀಡಬಹುದಾದ ಪ್ರವಾಸಿ ತಾಣಗಳು

Pic Credit -Instagram

Author :Akshatha Vorkady

ನಂದಿಬೆಟ್ಟ

ಬೆಂಗಳೂರಿನಿಂದ ಸುಮಾರು 60ಕಿ.ಮಿ ದೂರದಲ್ಲಿರುವ ನಂದಿಬೆಟ್ಟದಲ್ಲಿ ಸೂರ್ಯೋದಯ ಕಣ್ತುಂಬಿಸಿಕೊಳ್ಳಿ.

Pic Credit -Instagram

ಮಡಿಕೇರಿ

ಬೆಂಗಳೂರಿನಿಂದ 250 ಕಿ.ಮೀ ಹಚ್ಚ ಹಸಿರಿನ ಕಾಫಿತೋಟದ ನಡುವೆ ಸಮಯ ಕಳೆಯಲು ಮಡಿಕೇರಿಗೆ ಭೇಟಿ ನೀಡಿ.

Pic Credit -Instagram

ಊಟಿ

ಬೆಂಗಳೂರಿನಿಂದ 270 ಕಿ.ಮೀ ದೂರದಲ್ಲಿರುವ ನೀಲಗಿರಿ ಬೆಟ್ಟವನ್ನು ಕಣ್ತುಂಬಿಸಿಕೊಳ್ಳಲು ಊಟಿಗೆ ಭೇಟಿ ನೀಡಿ.

Pic Credit -Instagram

ವಯನಾಡ್​​

ಬೆಂಗಳೂರಿನಿಂದ 280 ಕಿ.ಮೀ ದೂರದಲ್ಲಿ ವನ್ಯಜೀವಿಗಳ ಅಭಯಾರಣ್ಯ ವೀಕ್ಷಣೆಗೆ ವಯನಾಡ್​​ಗೆ ಭೇಟಿ ನೀಡಿ.

Pic Credit -Instagram

ಚಿಕ್ಕಮಗಳೂರು

ಬೆಂಗಳೂರಿನಿಂದ 240 ಕಿ.ಮೀ ದೂರದಲ್ಲಿರುವ ಅಭಯಾರಣ್ಯದಂತಹ ಸ್ಥಳಗಳನ್ನು ಅನ್ವೇಷಿಸಲು ಚಿಕಮಗಳೂರಿಗೆ ಭೇಟಿ ನೀಡಿ.

Pic Credit -Instagram

ಹಂಪಿ

ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿರುವ ಬೆಂಗಳೂರಿನಿಂದ 340 ಕಿ.ಮೀ ದೂರದಲ್ಲಿರುವ ಹಂಪಿಗೆ ಭೇಟಿ ನೀಡಿ.

Pic Credit -Instagram

ಹೊಗೇನಕಲ್ ಜಲಪಾತ

ಬೆಂಗಳೂರಿನಿಂದ 180 ಕಿ.ಮೀ ದೂರದಲ್ಲಿರುವ ಹೊಗೇನಕಲ್ ಜಲಪಾತಕ್ಕೆ ಭೇಟಿ ನೀಡಿ ದೋಣಿ ಸವಾರಿ ಆನಂದಿಸಿ.

Pic Credit -Instagram