ಉಡುಪಿಯ 'ಕೆಮ್ಮಣ್ಣು ತೂಗು ಸೇತುವೆ'

30 jULY 2024

Pic credit -instagram

Sayinanda

ಉಡುಪಿ ಎಂದಕೂಡಲೇ ಮೊದಲು ನೆನಪಿಗೆ ಬರುವುದೇ ಶ್ರೀಕೃಷ್ಣ ಮಠ. ಅದಲ್ಲದೇ ಕೃಷ್ಣ ನಗರಿಯ ಹಾಸು ಮಾಸಿನಲ್ಲಿ ಆಕರ್ಷಣೀಯ ತಾಣಗಳಿವೆ.

Pic credit - instagram

ಕೃಷ್ಣ ನಗರಿಗೆ ಭೇಟಿ ಕೊಟ್ಟರೆ ತೋನ್ಸೆ ಬಳಿಯಿರುವ 'ಕೆಮ್ಮಣ್ಣು ತೂಗು ಸೇತುವೆ'ಗೆ ತೆರಳಿ ಅಲ್ಲಿನ ಸೊಬಗನ್ನು ಸವಿಯಲೇಬೇಕು.

Pic credit - instagram

ಈ ಸೇತುವೆಯ ಮೇಲೆ ನಡೆದುಕೊಂಡು ಹೋಗುತ್ತಾ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸಬಹುದು.

Pic credit - instagram

ಡೆಲ್ಟಾ ಬೀಚ್'ನಿಂದ 7.5 ಕಿಮೀ ದೂರದಲ್ಲಿದ್ದು, ಕಳೆದ ಕೆಲವು ವರ್ಷಗಳಿಂದ ಇದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

Pic credit - instagram

ಸ್ವರ್ಣಾ ನದಿಯ ಎರಡು ದಡಗಳಾದ ತಿಮ್ಮಣ್ಣ ಕುದ್ರು ಮತ್ತು ಪಡುಕುದ್ರು ದ್ವೀಪದ ಜನರನ್ನು ಸಂಪರ್ಕಿಸುವ ಸೇತುವೆ ಇದಾಗಿದೆ.

Pic credit - instagram

1991 ರಲ್ಲಿ ನಿರ್ಮಿಸಲಾದ ಕೆಮ್ಮಣ್ಣು ತೂಗು ಸೇತುವೆಯೂ ಹಲವು ವರ್ಷಗಳ ಹಿಂದೆ ಮರದಿಂದ ಮಾಡಲಾಗಿತ್ತು.

Pic credit - instagram

ಕಳೆದ 2015ರಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಸೇತುವೆಯನ್ನು ಸಿಮೆಂಟ್ ಹಲಗೆಗಳನ್ನು ನವೀಕರಿಸಲಾಗಿದ್ದು ಪ್ರವಾಸಿಗರನ್ನು ಆಕರ್ಷಿಸುವ ತಾಣವಿದಾಗಿದೆ.

Pic credit - instagram