ಉತ್ತಮ ನಿದ್ರೆಗಾಗಿ ದಿನನಿತ್ಯ ಸೇವಿಸಿ ಈ ಎಲೆಯ ಚಹಾ

28 October 2024

Pic credit - Pinterest

Sainanda

ಕೆಲವರಿಗೆ ಚಹಾ, ಕಾಫಿ ಎಂದರೆ ಪಂಚಪ್ರಾಣ. ಈ ಟೀ ಕಾಫಿ ಇಲ್ಲದೇ ಕೆಲವರ ದಿನವಂತೂ ಪೂರ್ಣವಾಗುವುದೇ ಇಲ್ಲ.

Pic credit - Pinterest

ಅತಿಯಾದ ಚಹಾ ಕಾಫಿ ಸೇವನೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. 

Pic credit - Pinterest

ಆದರೆ ದಿನನಿತ್ಯ ಈ ಎಲೆಯಿಂದ ಮಾಡಿದ ಚಹಾ ಕುಡಿಯುವುದರಿಂದ ಖಿನ್ನತೆ, ತೂಕ ಇಳಿಕೆ ಸೇರಿದಂತೆ ಹಲವಾರು ಪ್ರಯೋಜನಗಳಿವೆ.

Pic credit - Pinterest

ತೂಕ ಇಳಿಸಿಕೊಳ್ಳಲು ಬಯಸಿದರೆ ತುಳಸಿ ಎಲೆಯ ಚಹಾವನ್ನು ಆಹಾರದ ಒಂದು ಭಾಗವನ್ನಾಗಿಕೊಳ್ಳುವುದು ಒಳ್ಳೆಯದು.

Pic credit - Pinterest

ನೀವೇನಾದ್ರೂ ಖಿನ್ನತೆ ಹಾಗೂ ಒತ್ತಡದಿಂದ ಬಳಲುತ್ತಿದ್ದರೆ  ಈ ಟೀ ಸೇವನೆಯೂ ಮನಸ್ಸನ್ನು ರಿಲ್ಯಾಕ್ಸ್ ಆಗಿಸುತ್ತದೆ.

Pic credit - Pinterest

ಸಂಜೆಯ ವೇಳೆ ನಿಯಮಿತವಾಗಿ ತುಳಸಿ ಚಹಾ ಸೇವನೆಯಿಂದ ನಿದ್ರಾಹೀನತೆ ಸಮಸ್ಯೆಯೂ ದೂರವಾಗುತ್ತದೆ.

Pic credit - Pinterest

ತುಳಸಿ ಚಹಾ ತಯಾರಿಸುವಾಗ ಒಂದೆರಡು ತುಳಸಿ ಎಲೆಯನ್ನು ಹಾಕಿ, ಇದರಲ್ಲಿ ಹಾಲಿನ ಪ್ರಮಾಣ ಹಾಗೂ ಸಕ್ಕರೆ ಪ್ರಮಾಣವು ಕಡಿಮೆಯಿರಲಿ.

Pic credit - Pinterest