ಆಲೂಗಡ್ಡೆ ಚಿಪ್ಸ್​ ಮೇಲೆ ಗೆರೆಗಳು ಯಾಕೆ ಇರುತ್ತದೆ? ಅಸಲಿ ಕಾರಣ ಇಲ್ಲಿದೆ

26 October 2024

Pic credit - Pinterest

Sainanda

ಚಿಪ್ಸ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಕುರುಕಲು ತಿಂಡಿ ತಿನ್ನಬೇಕು ಎಂದಾಕ್ಷಣ ನೆನಪಾಗುವುದೇ ಈ ಚಿಪ್ಸ್.

Pic credit - Pinterest

ಮಕ್ಕಳಿಂದ ಹಿಡಿದು ದೊಡ್ಡದವರೆಗೂ ಬಾಯಿ ಚಪ್ಪರಿಸಿಕೊಂಡು ಚಿಪ್ಸ್ ತಿನ್ನುತ್ತಾರೆ.

Pic credit - Pinterest

ಇದು  ಮಸಾಲೆಯುಕ್ತ ತಿಂಡಿಯಾಗಿದ್ದು ಸಂಜೆ ಕಾಫಿ ಜೊತೆಗೆ ಬೆಸ್ಟ್ ಕಾಂಬಿನೇಶನ್ ಎನ್ನಬಹುದು.

Pic credit - Pinterest

ಈ ಅಂಕುಡೊಂಕಾಗಿರುವ ಈ ಚಿಪ್ಸ್ ಮೇಲೆ ಗೆರೆಗಳಿರುವುದನ್ನು ನೀವು ಗಮನಿಸಿರಬಹುದು.

Pic credit - Pinterest

ಆದರೆ ಈ ಚಿಪ್ಸ್ ಮೇಲೆ ಗೆರೆಗಳು ಏಕೆ ಇರುತ್ತದೆ ಎಂದು ಒಮ್ಮೆಯಾದ್ರೂ ಯೋಚಿಸಿದ್ದೀರಾ.

Pic credit - Pinterest

ಪ್ಯಾಕೆಟ್ ನಲ್ಲಿರುವ ಚಿಪ್ಸ್ ಗಳು ಬಹಳ ರುಚಿಕರವಾಗಿರಲು ಕಾರಣವೇ ಈ ಚಿಪ್ಸ್ ನಲ್ಲಿರುವ ಗೆರೆಗಳೇ ಎನ್ನಲಾಗಿದೆ.

Pic credit - Pinterest

ಮಸಾಲೆಗಳು ಚಿಪ್ಸ್ ಗೆ ಅಂಟಿಕೊಳ್ಳಲಿ ಎಂದು ಈ ರೀತಿಯ ಗೆರೆಗಳನ್ನು ವಿನ್ಯಾಸಗೊಳಿಸಲಾಗಿದೆಯಂತೆ.

Pic credit - Pinterest