27-12-2023
ಕಿತ್ತಳೆ ಹಣ್ಣಿನ ಸಿಪ್ಪೆ ಎಸೆಯುವ ಮೊದಲು ಈ ಅಂಶ ತಿಳಿದುಕೊಳ್ಳಿ
Author: Akshatha Vorkady
Pic Credit - Pintrest
ಕಿತ್ತಳೆ ಹಣ್ಣು ಹುಳಿ ಹಾಗೂ ಸಿಹಿ ರುಚಿಯ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.
Pic Credit - Pintrest
ಪ್ರತೀ ಬಾರಿ ಹಣ್ಣನ್ನು ತಿಂದ ನಂತರ ಸಿಪ್ಪೆಯನ್ನು ಕಸಕ್ಕೆ ಎಸೆಯುವ ಮುನ್ನ ಈ ವಿಷಯ ತಿಳಿದುಕೊಳ್ಳಿ.
Pic Credit - Pintrest
ಕಿತ್ತಳೆ ಸಿಪ್ಪೆಯನ್ನು ನೆತ್ತಿಯ ಮೇಲೆ ಹಚ್ಚುವುದರಿಂದ ತಲೆಹೊಟ್ಟು ನಿಯಂತ್ರಣಕ್ಕೆ ಸಹಾಯವಾಗುತ್ತದೆ.
Pic Credit - Pintrest
ಕಿತ್ತಳೆ ಸಿಪ್ಪೆ ಹೆಸ್ಪೆರಿಡಿನ್ ಒಳಗೊಂಡಿದ್ದು,ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
Pic Credit - Pintrest
ನಿಯಮಿತವಾಗಿ ಫೇಸ್ ಪ್ಯಾಕ್‌ಗಳಲ್ಲಿ ಬಳಸುವುದರಿಂದ ಹೊಳೆಯುವ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು.
Pic Credit - Pintrest
ಕಿತ್ತಳೆ ಸಿಪ್ಪೆಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
Pic Credit - Pintrest
ಇದು ಜೀರ್ಣಕ್ರಿಯೆ ಮತ್ತು ಅತಿಸಾರ, ಎದೆಯುರಿ ಮತ್ತು ಆಮ್ಲೀಯತೆಯಂತಹ ಸಮಸ್ಯೆಗೆ ಉತ್ತಮ ಚಿಕಿತ್ಸೆಯಾಗಿದೆ.
Pic Credit - Pintrest
ಹಾಲಿಗೆ ಸಕ್ಕರೆ ಬೆರೆಸಿ ಕುಡಿಯುವ ಅಭ್ಯಾಸ ನಿಮಗಿದೆಯಾ?