12 February 2025
Pic credit - Pintrest
Akshatha Vorkady
ಈ ದೇಶಗಳಲ್ಲಿ ಪ್ರೇಮಿಗಳ ದಿನ ಆಚರಿಸಿದರೆ ಜೈಲು ಶಿಕ್ಷೆ ಪಕ್ಕಾ
ವಿಶ್ವದಾದ್ಯಂತ ಪ್ರತಿ ವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.
Pic credit - Pintrest
ಆದರೆ ಕೆಲವು ದೇಶಗಳಲ್ಲಿ ಪ್ರೇಮಿಗಳ ದಿನ ಆಚರಿಸಿದರೆ ಜೈಲು ಶಿಕ್ಷೆ ಪಕ್ಕಾ. ಯಾಕೆ ಆಚರಿಸೋದಿಲ್ಲ ಅನ್ನೋದಕ್ಕೂ ಕಾರಣವಿದೆ.
Pic credit - Pintrest
ಪ್ರೇಮಿಗಳ ದಿನಾಚರಣೆಯು ಇಸ್ಲಾಂ ಧರ್ಮದ ವಿರುದ್ಧ ಎಂದು ಪರಿಗಣಿಸಲಾಗಿದ್ದು, ಹೀಗಾಗಿ ಪಾಕಿಸ್ತಾನದಲ್ಲಿ ಪ್ರೇಮಿಗಳ ದಿನವನ್ನು ಆಚರಿಸಲಾಗುವುದಿಲ್ಲ.
Pic credit - Pintrest
ಮಲೇಷ್ಯಾದಲ್ಲಿ ಪ್ರೇಮಿಗಳ ದಿನ ಆಚರಿಸುವುದಿಲ್ಲ, ಬದಲಾಗಿ ಈದಿನದಂದು ವ್ಯಾಲೆಂಟೈನ್ಸ್ ಡೇ ವಿರೋಧಿ ಅಭಿಯಾನವೂ ನಡೆಯುತ್ತದೆ.
Pic credit - Pintrest
ಮುಸ್ಲಿಂ ರಾಷ್ಟ್ರವಾಗಿರುವ ಸೌದಿಯಲ್ಲಿಯೂ ಕೂಡ ಪ್ರೇಮಿಗಳ ದಿನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
Pic credit - Pintrest
ಇಂಡೋನೇಷ್ಯಾದ ಕೆಲವು ಕಡೆಗಳಲ್ಲಿ ಈ ದಿನ ವ್ಯಾಲೆಂಟೈನ್ಸ್ ಡೇ ವಿರೋಧಿ ಮೆರವಣಿಗೆಗಳು ನಡೆಯುತ್ತದೆ.
Pic credit - Pintrest
ಉಜ್ಬೇಕಿಸ್ತಾನ್ನಲ್ಲಿ ಪ್ರೇಮಿಗಳ ದಿನದಂದು ಇಲ್ಲಿನ ಜನರು ವೀರ ಬಾಬರ್ ಮೊಘಲ್ ಚಕ್ರವರ್ತಿಯ ಜನ್ಮದಿನವನ್ನು ಆಚರಿಸುತ್ತಾರೆ.
Pic credit - Pintrest
ಪ್ರೇಮ ನಿವೇದನೆ ಮಾಡಬೇಕೆನ್ನುವವರು ಈ ಟಿಪ್ಸ್ ಫಾಲೋ ಮಾಡಿ
ಇಲ್ಲಿ ಕ್ಲಿಕ್ ಮಾಡಿ