ಪ್ರೇಮಿಗಳ ದಿನಕ್ಕೆ ನಿಮ್ಮ ಮನದರಸಿಗೆ ಈ ರೀತಿ ವಿಶ್ ಮಾಡಿ
14 February 2025
Pic credit - Pintrest
Sainanda
ಈ ಜೀವನದ ಪ್ರತಿ ಹೆಜ್ಜೆಯಲ್ಲೂ ನಿನ್ನ ಕೈ ಹಿಡಿದು ನಡೆಯುವೆ, ಕಣ್ಣರೆಪ್ಪೆಯಾಗಿ ನಿನ್ನ ಸದಾ ಜೋಪಾನ ಮಾಡುವೆ. ಪ್ರೇಮಿಗಳ ದಿನದ ಶುಭಾಶಯಗಳು.
Pic credit - Pintrest
ನನ್ನ ಬದುಕಿನ ಕಾಮನ ಬಿಲ್ಲು ನೀನು, ನಿನ್ನಿಂದ ಬಲು ಸುಂದರವಾಗಿದೆ ನನ್ನ ಈ ಬದುಕು. ಥ್ಯಾಂಕ್ಸ್ ಲವ್ ಯೂ ಫಾರ್ ಎವರ್ ವ್ಯಾಲೆಂಟೈನ್.
Pic credit - Pintrest
ನನ್ನ ಹೃದಯ ಪ್ರತಿದಿನ ನಗುತ್ತಿರುವುದಕ್ಕೆ ನೀನೇ ಕಾರಣ. ಈ ನಗು ಎಂದಿಗೂ ಶಾಶ್ವತವಾಗಿರಲಿ, ಪ್ರೇಮಿಗಳ ದಿನದ ಶುಭಾಶಯಗಳು.
Pic credit - Pintrest
ನನ್ನನ್ನು ನೀ ನಗಿಸಿದಷ್ಟು ನನ್ನ ಹೃದಯ ಚಿಟ್ಟೆಯಂತೆ ಹಾರಾಡುತ್ತದೆ. ಹೀಗಾಗಿ ಪ್ರತಿದಿನವೂ ನಿನಗಾಗಿ ಕಾಯುವೆ. ಪ್ರೇಮಿಗಳ ದಿನದ ಶುಭಾಶಯಗಳು.
Pic credit - Pintrest
ನೊಂದಾಗ ಕೈ ಹಿಡಿದೆ, ಎಡವಿದಾಗ ಮೇಲಕ್ಕೆತ್ತಿದೆ. ತಪ್ಪು ಮಾಡಿದಾಗ ತಿದ್ದಿದೆ. ಕಷ್ಟ ಸುಖಗಳಲ್ಲಿ ಜೊತೆಯಾದೆ. ನನ್ನ ಜೀವನ ಸಂಗಾತಿಯೇ ನಿನಗಿದೋ ಪ್ರೇಮಿಗಳ ದಿನದ ಶುಭಾಶಯಗಳು.
Pic credit - Pintrest
ನೀನು ಇಲ್ಲದ ಈ ಜೀವನ ಊಹಿಸಲಾಗದ್ದು. ನಮ್ಮಿಬ್ಬರ ಪ್ರೀತಿಯ ನೌಕೆ ನಿನ್ನ ಪ್ರೀತಿಯ ನೆರಳಲ್ಲಿ ಸದಾ ಸಾಗುತಿರಲಿ. ಪ್ರೇಮಿಗಳ ದಿನದ ಶುಭಾಶಯಗಳು.
Pic credit - Pintrest
ನನ್ನ ಬದುಕಿನ ಯಶಸ್ಸಿನ ಹಿಂದಿನ ಶಕ್ತಿ ನೀನು. ನನ್ನ ಬದುಕಿನಲ್ಲಿ ಬೆರೆತು ನೀನು ತೋರಿದ ಪ್ರೀತಿಗೆ ಎಂದೆಂದಿಗೂ ಋಣಿ. ಪ್ರೇಮಿಗಳ ದಿನದ ಶುಭಾಶಯಗಳು.
Pic credit - Pintrest
ನೀವು ಮೌನವಹಿಸಲೇಬೇಕಾದ ಸಂದರ್ಭಗಳು ಇವೆ ನೋಡಿ
ಇದನ್ನೂ ಓದಿ