ಏಳು ಬಿಳಿ ಕುದುರೆಗಳು ಓಡುವ ಫೋಟೋ ಮನೆಯಲ್ಲಿ ನೇತು ಹಾಕಿದ್ದೀರಾ?  ಹಾಗಿದ್ರೆ ಈ ವಿಷ್ಯ ತಿಳಿದುಕೊಳ್ಳಿ

23 October 2024

Pic credit - Pinterest

Akshatha Vorkady

ಸಾಮಾನ್ಯವಾಗಿ ಮನೆಯ ಚಂದ ಹೆಚ್ಚಿಸಲು  ದೊಡ್ಡ ದೊಡ್ಡ ಮನೆಗಳಲ್ಲಿ ಪೇಂಟಿಂಗ್, ವಿಗ್ರಹಗಳನ್ನು ಇಡುತ್ತಾರೆ.

Pic credit - Pinterest

ಓಡುತ್ತಿರುವ ಏಳು ಬಿಳಿ ಕುದುರೆಗಳ ಫೋಟೋಗಳನ್ನು ಕೆಲವು ಮನೆಗಳಲ್ಲಿ ನೇತು ಹಾಕಿಟ್ಟಿರುವುದನ್ನು ನೀವು ಗಮನಿಸರಬಹುದು. 

Pic credit - Pinterest

ಆದರೆ ಈ ಫೋಟೋ ಮನೆಯ ಸಮೃದ್ಧಿ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅದರ ಪ್ರಯೋಜನಗಳೇನು ಎಂಬುದನ್ನು ತಿಳಿಯುವುದು ಅಗತ್ಯ. 

Pic credit - Pinterest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಳು ಬಿಳಿ ಕುದುರೆಗಳು ಓಡುವ ಫೋಟೋ ಮನೆಗೆ ಮಂಗಳಕರವೆಂದು ಪರಿಗಣಿಸಲಾಗಿದೆ.

Pic credit - Pinterest

ಆದರೆ  ಈ ಚಿತ್ರವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಜೀವನದಲ್ಲಿ ಎಲ್ಲಾ ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ.

Pic credit - Pinterest

ಜ್ಯೋತಿಷ್ಯದ ಪ್ರಕಾರ ಏಳನ್ನು ಅದೃಷ್ಟದ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಏಳು ಕುದುರೆಗಳ ವರ್ಣಚಿತ್ರ ಶುಭವನ್ನು ಪ್ರತಿನಿಧಿಸುತ್ತದೆ.

Pic credit - Pinterest

ಈ ಫೋಟೋವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಕು. ಕುದುರೆಗಳ ಮುಖಗಳು ಬಾಗಿಲಿಗೆ ಮುಖ ಮಾಡದಂತೆ ನೋಡಿಕೊಳ್ಳಿ. 

Pic credit - Pinterest

ಆದರೆ, ಮಲಗುವ ಕೋಣೆ, ಪೂಜಾ ಕೊಠಡಿ, ಸ್ಟಡಿ ರೂಂ, ವಾಶ್ ರೂಂ ಬಳಿ ಈ ಕುದುರೆಗಳ ಪೇಂಟಿಂಗ್ ಹಾಕಬಾರದು.

Pic credit - Pinterest

ಉಗುರು ಕತ್ತರಿಸುವ ವೇಳೆ ಈ ತಪ್ಪುಗಳನ್ನು ಮಾಡ್ಲೇಬೇಡಿ