ರಸ್ತೆಯಲ್ಲಿ ಹೋಗುವಾಗ ಹಣ ಸಿಕ್ಕರೆ ಯಾವುದರ ಸಂಕೇತ ಗೊತ್ತಾ?
27 January 2025
Pic credit - Pintrest
Sainanda
ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಣ ಸಿಗುತ್ತದೆ. ಹೀಗೆ ಸಿಕ್ಕ ಹಣವನ್ನು ಕೆಲವರು ದೇವರ ಹುಂಡಿಗೆ ಹಾಕುತ್ತಾರೆ, ಇಲ್ಲದಿದ್ದರೆ ದಾನ ಮಾಡುತ್ತಾರೆ.
Pic credit - Pintrest
ಆದರೆ ರಸ್ತೆಯಲ್ಲಿ ಹಣ ಸಿಕ್ಕರೆ ಶುಭವೋ, ಅಶುಭವೋ ಎನ್ನುವ ಬಗ್ಗೆ ಗೊಂದಲವು ಅನೇಕರಲ್ಲಿದೆ.
Pic credit - Pintrest
ವಾಸ್ತು ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ರಸ್ತೆಯ ಮೇಲೆ ಬಿದ್ದಿರುವ ನಾಣ್ಯಗಳನ್ನು ನೋಡಿದರೆ, ದೇವರು ನಿಮ್ಮೊಂದಿಗಿದ್ದಾನೆ ಎನ್ನುವುದನ್ನು ಸೂಚಿಸುತ್ತದೆ.
Pic credit - Pintrest
ದೇವರು ನಿಮ್ಮೊಂದಿಗೆ ಸಂತೋಷಪಡುತ್ತಾನೆ, ಸದ್ಯದಲ್ಲೇ ನಿಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ಸಂಭವಿಸುತ್ತದೆ.
Pic credit - Pintrest
ದಾರಿಯಲ್ಲಿ ಸಿಕ್ಕ ನಾಣ್ಯವು ಬೇರೆಯವರ ಕೈಗಳನ್ನು ದಾಟಿ ಬಂದಿರುತ್ತದೆ. ಹೀಗಾಗಿ ಈ ಹಣದಲ್ಲಿ ಅಪರಿಚಿತ ಜನರ ಶಕ್ತಿಯೂ ಇರುತ್ತದೆ. ಈ ಶಕ್ತಿಯೇ ನಿಮ್ಮನ್ನು ಮುನ್ನಡೆಸಬಹುದು.
Pic credit - Pintrest
ನಾಣ್ಯವು ಶೀಘ್ರದಲ್ಲೇ ನೀವು ಹೊಸ ಕೆಲಸವನ್ನು ಪ್ರಾರಂಭಿಸುತ್ತೀರಿ. ಈ ಕೆಲಸದಲ್ಲಿ ಯಶಸ್ಸು ಹಾಗೂ ಹಣ ಎರಡು ಲಭಿಸುತ್ತದೆ ಎನ್ನುವುದನ್ನು ಸೂಚಿಸುತ್ತದೆ.
Pic credit - Pintrest
ರಸ್ತೆಯಲ್ಲಿಯಲ್ಲಿ, 10, 20, 50 ಅಥವಾ 100 ರೂಪಾಯಿ ನೋಟು ಸಿಕ್ಕರೆ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಇದೆ ಎನ್ನುವುದರ ಸೂಚನೆಯಾಗಿದೆ.
Pic credit - Pintrest
ತ್ವಚೆಯ ಅಂದ ಕಾಪಾಡುವ ವೇಳೆ ಈ ತಪ್ಪುಗಳನ್ನು ಮಾಡದಿರಿ
ಇದನ್ನೂ ಓದಿ