ವಿದುರನ ಪ್ರಕಾರ ಗಂಡ ಹೆಂಡತಿ ಸಂಬಂಧ ಹೇಗಿರಬೇಕು?
27 November 2024
Pic credit - Pintrest
Sainanda
ಪವಿತ್ರ ಬಂಧಗಳಲ್ಲಿ ಒಂದು ಈ ಗಂಡ ಹೆಂಡತಿ ಸಂಬಂಧ. ಹೀಗಾಗಿ ವಿದುರನು ಗಂಡ ಹೆಂಡತಿ ಸಂಬಂಧಕ್ಕೆ ಕುರಿತಾಗಿ ಕೆಲವು ಸಲಹೆಗಳನ್ನು ನೀಡಿದ್ದಾನೆ.
Pic credit - Pintrest
ಹೆಂಡತಿಯೂ ಪುರುಷನ ಆತ್ಮೀಯ ಸ್ನೇಹಿತೆ, ಸಲಹೆಗಾರ್ತಿಯಾಗಿರಬೇಕು. ಮಡದಿಯೂ ಎಂದಿಗೂ ತನ್ನ ಗಂಡನಿಗೆ ಕೆಟ್ಟದ್ದನ್ನು ಬಯಸುವುದಿಲ್ಲ.
Pic credit - Pintrest
ಗಂಡನು ಹೆಂಡತಿಯ ನೆರವಿನಿಂದಲೇ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ನಿವಾರಿಸಲು ಸಾಧ್ಯ.
Pic credit - Pintrest
ಹೀಗಾಗಿ ಯಾವುದೇ ದೊಡ್ಡ ಕೆಲಸ ಮಾಡುವ ಮೊದಲು ಪತ್ನಿಯಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು.
Pic credit - Pintrest
ಗಂಡನು ಸಂಕಷ್ಟದಲ್ಲಿದ್ದಾಗ ಪತಿಗೆ ನೆರಳಿನಂತೆ ಆಸರೆಯಾಗುವುದು ಹೆಂಡತಿಯ ಧರ್ಮವಾಗಿದೆ.
Pic credit - Pintrest
ಪತಿಯಾದವನು ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸವಾಗ ಪತ್ನಿ ಆತನ ಬೆನ್ನೆಲುಬಾಗಿ ನಿಲ್ಲಬೇಕು.
Pic credit - Pintrest
ಮಡದಿ ಕೂಡ ತನ್ನ ಪತಿಗೆ ಎಂದಿಗೂ ತಪ್ಪು ಸಲಹೆ ನೀಡಬಾರದು. ಅದಲ್ಲದೇ, ತನ್ನ ಪತಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಲಿ ಎಂದು ಬಯಸಬಾರದು.
Pic credit - Pintrest
ಮೈಸೂರ್ ಮಸಾಲೆ ದಕ್ಷಿಣ ಭಾರತದಲ್ಲಿ ನಂಬರ್ ಒನ್
ಇದನ್ನೂ ಓದಿ