countri1

22 December 2023

ಈ 7 ದೇಶಗಳಲ್ಲಿ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ!

TV9 Kannada Logo For Webstory First Slide

Gangadhar Saboji

ವಿದೇಶಿ ಪ್ರವಾಸಕ್ಕೆ ಹೋಗಲು ನಮಗೆ ಪಾಸ್‌ಪೋರ್ಟ್‌ ಮತ್ತು ವೀಸಾ ಅಗತ್ಯ. ಆದರೆ ಅವೆರಡು ಇಲ್ಲದೆ ಭಾರತೀಯರು ಈ ದೇಶಗಳನ್ನು ಸುತ್ತಬಹುದಾಗಿದೆ.

ವಿದೇಶಿ ಪ್ರವಾಸಕ್ಕೆ ಹೋಗಲು ನಮಗೆ ಪಾಸ್‌ಪೋರ್ಟ್‌ ಮತ್ತು ವೀಸಾ ಅಗತ್ಯ. ಆದರೆ ಅವೆರಡು ಇಲ್ಲದೆ ಭಾರತೀಯರು ಈ ದೇಶಗಳನ್ನು ಸುತ್ತಬಹುದಾಗಿದೆ. 

Indonesia

 ಇಂಡೋನೇಷ್ಯಾಕ್ಕೆ ಹೋಗಲು ಯೋಜಿಸುತ್ತಿದ್ದರೆ, ಈ ಸಮಮ ನಿಮಗೆ ಸೂಕ್ತ.

ಇಂಡೋನೇಷ್ಯಾ

Thailand

 ಭಾರತೀಯ ಪ್ರವಾಸಿಗರಿಗೆ ಥೈಲ್ಯಾಂಡ್ ಉಚಿತ ವೀಸಾ ಪ್ರವೇಶವನ್ನು ಘೋಷಿಸಿದೆ.

ಥೈಲ್ಯಾಂಡ್

ತನ್ನ ಪ್ರಾಚೀನ ಬಹುಸಂಸ್ಕೃತಿಯ ಜೀವನಕ್ಕೆ ಹೆಸರುವಾಸಿಯಾಗಿದೆ. 

ಮಲೇಷಿಯಾ

 ವಿಯೆಟ್ನಾಂ ಏಷ್ಯಾದಲ್ಲೇ ಅತಿ ದೊಡ್ಡ ಗುಹೆಗಳನ್ನು ಹೊಂದಿದೆ. 

ವಿಯೆಟ್ನಾಂ

ಮಾಲ್ಡೀವ್ಸ್ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು.

ಮಾಲ್ಡೀವ್ಸ್

ನೇಪಾಳ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. 

ನೇಪಾಳ