29 November 2023

ಮನೆಯಲ್ಲಿ ಈ ದಿಕ್ಕಿನಲ್ಲಿ ಗಡಿಯಾರ ಇರಿಸುವುದರಿಂದ ನೀವು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಹುದು

Nayana Rajeev

ಗೋಡೆಯ ಮೇಲೆ ಗಡಿಯಾರ

ಅನೇಕ ಬಾರಿ ನೀವು ಆಲೋಚಿಸದೆ ಗೋಡೆಯ ಮೇಲೆ ಗಡಿಯಾರ ತೂಗು ಹಾಕುತ್ತೀರಿ

ವಾಸ್ತು

ವಾಸ್ತು ಪ್ರಕಾರ ನೀವು ಗೋಡೆಯ ಮೇಲೆ ಗಡಿಯಾರ ತೂಗು ಹಾಕಬೇಕು

ತಪ್ಪು ದಿಕ್ಕು

ತಪ್ಪು ದಿಕ್ಕಿನಲ್ಲಿ ಗಡಿಯಾರ ಇರಿಸುವುದರಿಂದ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು

ಉತ್ತರ, ಪೂರ್ವ ದಿಕ್ಕು

ಮನೆಯಲ್ಲಿ ಯಾವಾಗಲೂ ಉತ್ತರ ಹಾಗೂ ಪೂರ್ವ ದಿಕ್ಕಿನಲ್ಲಿ ಗಡಿಯಾರ ಇರಿಸಿ

ಪಶ್ಚಿಮ ದಿಕ್ಕು ಬೇಡ

ತಪ್ಪಾಗಿಯೂ ಪಶ್ಚಿಮ ದಿಕ್ಕಿನಲ್ಲಿ ಗಡಿಯಾರ ಇರಿಸಿಬೇಡಿ

ಜೀವನದಲ್ಲಿ ತೊಂದರೆ

ಪಶ್ಚಿಮ ದಿಕ್ಕಿನಲ್ಲಿ ಗಡಿಯಾರ ಇರಿಸುವುದರಿಂದ ಜೀವನದಲ್ಲಿ ಸಮಸ್ಯೆ ಎದುರಿಸಬಹುದು