ತೂಕ ಇಳಿಸಲು ಈ ವೈರಂಟಿ ಇಡ್ಲಿ ತಿನ್ನಿ ಸಾಕು
18 September 2024
Pic credit - pinterest
Sayinanda
ದಕ್ಷಿಣ ಭಾರತದ ನೆಚ್ಚಿನ ಉಪಾಹಾರಗಳಲ್ಲಿ ಇಡ್ಲಿ ಕೂಡ ಒಂದು. ಬಿಸಿ ಬಿಸಿಯಾದ ಮೃದುವಾದ ಇಡ್ಲಿಗೆ ಚಟ್ನಿ ಹಾಕಿ ಸವಿದರೆ ಅದರ ಮಜಾನೇ ಬೇರೆ.
Pic credit - pinterest
ತೂಕ ಇಳಿಸಿಕೊಳ್ಳಲು ಬಯಸುವವರು ಈ ಐದು ವೈರಂಟಿ ಇಡ್ಲಿ ರೆಸಿಪಿಗಳನ್ನು ಮಾಡಿ ಸವಿಯಬಹುದು.
Pic credit - pinterest
ಓಟ್ಸ್ ಇಡ್ಲಿಯಲ್ಲಿ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಸಮೃದ್ಧವಾಗಿದ್ದು, ಕಡಿಮೆ ಕ್ಯಾಲೊರಿಯನ್ನು ಹೊಂದಿದೆ.
Pic credit - pinterest
ಬೀಟ್ರೂಟ್ ನಲ್ಲಿ ವಿವಿಧ ಪೋಷಕಾಂಶಗಳಿದ್ದು, ಹೀಗಾಗಿ ಬೀಟ್ರೂಟ್ ಇಡ್ಲಿ ತೂಕ ಇಳಿಸಿಕೊಳ್ಳುವವರಿಗೆ ಉತ್ತಮ ಆಯ್ಕೆಯಾಗಿದೆ.
Pic credit - pinterest
ಪೈಬರ್ ನಿಂದ ಸಮೃದ್ಧವಾಗಿರುವ ಮೊಳಕೆಕಾಳಿನಿಂದ ಹಿಟ್ಟು ತಯಾರಿಸಿ ಮಾಡಿದ ಈ ಮೊಳಕೆಕಾಳು ಇಡ್ಲಿಯನ್ನು ಸವಿದರೆ ತೂಕ ಕಡಿಮೆಯಾಗುತ್ತದೆ.
Pic credit - pinterest
ಕ್ಯಾರೆಟ್ ಇಡ್ಲಿಯಲ್ಲಿ ಕಡಿಮೆ ಕ್ಯಾಲೊರಿಯಿದ್ದು, ಪೌಷ್ಠಿಕಾಂಶಯುಕ್ತವಾಗಿದೆ. ಇದನ್ನು ಸೇವಿಸಿದರೆ ಇನ್ನಿತ್ತರ ಕೊಬ್ಬಿನ ಆಹಾರಗಳನ್ನು ಸೇವಿಸುವುದನ್ನು ತಡೆಯುತ್ತದೆ.
Pic credit - pinterest
ಸೋರೆಕಾಯಿಯಲ್ಲಿ ನೀರಿನಾಂಶ ಅಧಿಕವಾಗಿದ್ದು, ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದೆ. ಈ ಇಡ್ಲಿಯು ಆರೋಗ್ಯಕ್ಕೂ ಹಿತ ಹಾಗೂ ತೂಕ ಇಳಿಸುವವರಿಗೆ ಉತ್ತಮ ಆಹಾರವಾಗಿದೆ.
Pic credit - pinterest
Next: ಬಿಲ್ ಗೇಟ್ಸ್ ಮಾಜಿ ಪತ್ನಿ ಮೆಲಿಂಡಾಗೆ ‘ಸೆಕ್ಸಿಸಂ’ ಕಿರಿಕಿರಿ