ಭೂಮಿಯಿಂದ 5 ಸೆಕೆಂಡುಗಳ ಕಾಲ ಆಮ್ಲಜನಕ ಕಣ್ಮರೆಯಾದರೆ ಏನಾಗುತ್ತೆ?

08 December 2023

Author: Nayana Rajeev

ಆಮ್ಲಜನಕ ಇಲ್ಲವೆಂದರೆ ಓಝೋನ್ ಪದರ ಕೂಡ ಕಣ್ಮರೆಯಾಗಲಿದೆ

ಓಝೋನ್ ಪದರ ==============

ಓಝೋನ್ ಪದರದಲ್ಲಿ ಹೆಚ್ಚಿನ ಆಮ್ಲಜನಕದ ಅಣುಗಳು ಇರುತ್ತವೆ

ಓಝೋನ್ ಪದರದಲ್ಲಿ ಏನಿರುತ್ತೆ? ==============

ಓಝೋನ್ ಪದರ ಸೂರ್ಯನಿಂದ ಬರುವ ನೇರಳಾತೀತ ಕಿರಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಓಝೋನ್ ಪದರದ ಕೆಲಸವೇನು? ==============

ಬಿಸಿಲಿದ್ದರೆ ಅನೇಕ ಚರ್ಮ ಸಂಬಂಧಿ ಕಾಯಿಲೆಗಳು ಬರಲು ಶುರುವಾಗುತ್ತದೆ

ಚರ್ಮ ಸಂಬಂಧಿ ಕಾಯಿಲೆ ==============

ಆಮ್ಲಜನಕವಿಲ್ಲದಿದ್ದರೆ ಆಕಾಶವು ಕಪ್ಪಾಗಿ ಕಾಣುವುದು

ಆಕಾಶ ಕಪ್ಪಾಗಿ ಕಾಣುವುದು ==============

ಕಡಿಮೆ ಆಮ್ಲಜನಕದ ಕಾರಣ ಸುತ್ತಮುತ್ತಲಿನ ಗಾಳಿಯ ಒತ್ತಡವು ಕಡಿಮೆಯಾಗುತ್ತದೆ.

ಗಾಳಿಯ ಒತ್ತಡ ಕಡಿಮೆಯಾಗುವುದು ==============

ಆಮ್ಲಜನಕದ ಕೊರತೆಯಿಂದಾಗಿ ಹೈಡ್ರೋಜನ್ ಮಾತ್ರ ಜೀವಕೋಶಗಳಲ್ಲಿ ಉಳಿಯುತ್ತದೆ.

ಹೈಡ್ರೋಜನ್ ಮಾತ್ರ ದೇಹದಲ್ಲಿರುತ್ತೆ ==============