ಅಪರೂಪದ ಈ ಕಪ್ಪು ಸೇಬಿನ ಬೆಲೆ ಕೇಳಿದರೆ ನೀವು ಶಾಕ್ ಆಗುವುದಂತೂ ಖಂಡಿತಾ?
19 November 2023
Pic Credit - Pintrest
ಪ್ರಪಂಚದ ಬಹುತೇಕ ಜನರು ಸೇವಿಸುವ ಹಣ್ಣುಗಳಲ್ಲಿ ಸೇಬು ಕೂಡ ಅಗ್ರಸ್ಥಾನದಲ್ಲಿದೆ.
ಸೇಬು ಹಣ್ಣು
==============
Pic Credit - Pintrest
ಸೇಬಿನಲ್ಲಿ ಪೋಷಕಾಂಶಗಳು ಹೇರಳವಾಗಿದ್ದು ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.
ಆರೋಗ್ಯ ಪ್ರಯೋಜನ
==============
Pic Credit - Pintrest
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸೇಬು ನೋಡಿರುತ್ತೀರಿ, ಆದರೆ ಕಪ್ಪು ಸೇಬಿನ ಬಗ್ಗೆ ತಿಳಿದಿದೆಯಾ?
ಕಪ್ಪು ಸೇಬು
==============
Pic Credit - Pintrest
ಸೇಬುಗಳಲ್ಲಿ, ಕಪ್ಪು ಡೈಮಂಡ್ ಸೇಬು ಬಹಳ ವಿಶೇಷವಾಗಿದೆ. ಅಬ್ಸಿಡಿಯನ್ ಸೇಬುಗಳು ಎಂದೂ ಕರೆಯುತ್ತಾರೆ.
ಕಪ್ಪು ಡೈಮಂಡ್ ಸೇಬು
==============
Pic Credit - Pintrest
ಟಿಬೆಟ್‌ನ ಪರ್ವತ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಹೊರಗೆ ಕಪ್ಪಾಗಿದ್ದರೂ ಕೂಡ ಒಳಭಾಗ ಸಾಮಾನ್ಯ ಸೇಬಿನಂತೆ ಇರುತ್ತದೆ.
ಹೊರಗೆ ಕಪ್ಪು
==============
Pic Credit - Pintrest
ಇತರ ಸೇಬು ಎರಡು ಅಥವಾ ಮೂರು ವರ್ಷಗಳಲ್ಲಿ ಹಣ್ಣಾದರೆ,ಕಪ್ಪು ಸೇಬುಗಳು ಹಣ್ಣಾಗಲು 8 ವರ್ಷ ಕಾಯಬೇಕು.
ಹಣ್ಣಾಗಲು 8 ವರ್ಷ
==============
Pic Credit - Pintrest
ಸಾಕಷ್ಟು ದುಬಾರಿಯಾಗಿರುವ ಈ ಕಪ್ಪು ಸೇಬನ್ನು ಸಾಗಣೆ ವೆಚ್ಚ ಸೇರಿ ತಲಾ 500 ರೂ.ಗೆ ಮಾರಾಟ ಮಾಡಲಾಗುತ್ತದೆ.
ತಲಾ 500 ರೂ
==============
Pic Credit - Pintrest
ಚಳಿಗಾಲದಲ್ಲಿ ಬೆಳ್ಳುಳ್ಳಿ ಸೂಪ್ ಸವಿಯಿರಿ; ಪಾಕ ವಿಧಾನ ಇಲ್ಲಿದೆ
ಇಲ್ಲಿ ಕ್ಲಿಕ್ ಮಾಡಿ