ಯಾವ ವಯಸ್ಸಿನಲ್ಲಿ ಜಿಮ್​​ಗೆ  ಹೋಗಬಾರದು ಗೊತ್ತಾ?

08 November 2024

Pic credit - Pintrest

Sayinanda

ಇತ್ತೀಚೆಗಿನ ದಿನಗಳಲ್ಲಿ ಜಿಮ್ ಹೋಗುವುದು ಟ್ರೆಂಡ್ ಆಗಿದೆ. ಈಗಿನ ಯುವಕರು ಫಿಟ್ ಆಗಿ ಕಾಣಬೇಕೆಂದು ಜಿಮ್ ಗೆ ನಲ್ಲಿ ವರ್ಕ್ ಔಟ್ ಮಾಡುತ್ತಾರೆ.

Pic credit - Pinterest

ಆದರೆ ಒಬ್ಬ ವ್ಯಕ್ತಿಯೂ ಜಿಮ್ ಗೆ ಸೇರುವುದು ಆತನ ದೈಹಿಕ ಪ್ರಬುದ್ಧತೆ ಮತ್ತು ಅನುಭವವನ್ನು ಅವಲಂಬಿಸಿರುತ್ತದೆ.

Pic credit - Pinterest

15 ರಿಂದ 17 ವರ್ಷದ ಹದಿಹರೆಯದ ವಯಸ್ಸಿನವರು ಜಿಮ್ ನಲ್ಲಿ ವರ್ಕ್ ಔಟ್ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು. ಈ ವಯಸ್ಸಿನಲ್ಲಿ ಮೂಳೆಗಳು ಮತ್ತು ಸ್ನಾಯುಗಳು ವೇಗವಾಗಿ ಬೆಳೆಯುತ್ತವೆ.

Pic credit - Pinterest

ಸಣ್ಣ ವಯಸ್ಸಿನಲ್ಲೇ ಭಾರವಿರುವ ವಸ್ತುಗಳನ್ನು ಎತ್ತಿ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಹಾನಿಯಾಗುವುದೇ ಹೆಚ್ಚು.

Pic credit - Pinterest

14 ರಿಂದ 15 ವರ್ಷದ ಹದಿಹರೆಯದ ವಯಸ್ಸಿನವರು ಯೋಗ, ಈಜುವಿಕೆ ಹಾಗೂ ಸೈಕ್ಲಿಂಗ್ ನಿಂದ ದೇಹವನ್ನು ಫಿಟ್ ಆಗಿರಿಸಿಕೊಳ್ಳಬಹುದು.

Pic credit - Pinterest

18 ರಿಂದ 20 ವರ್ಷದ ಬಳಿಕವೇ ಯುವಕರು ಜಿಮ್ ಗೆ ಹೋಗುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.

Pic credit - Pinterest

 ಜಿಮ್ ಹೋಗುವ ಮುನ್ನ ವೈದ್ಯರು ಹಾಗೂ ತಜ್ಞರ ಸಲಹೆಗಳನ್ನು ಪಡೆದುಕೊಳ್ಳುವುದು ಬಹಳ ಮುಖ್ಯ.

Pic credit - Pinterest