ಬಸ್ ನಲ್ಲಿ ಪ್ರಯಾಣಿಸುವ ವೇಳೆ ನಿದ್ರೆ ಬರೋದು ಯಾಕೆ ಗೊತ್ತಾ?

08 November 2024

Pic credit - Pintrest

Sayinanda

ವಾಹನದಲ್ಲಿ ಸಂಚಾರ ಮಾಡುವಾಗ ಪುಟಾಣಿ ಮಕ್ಕಳಿಂದ ಹಿಡಿದು, ಹಿರಿಯರವರೆಗೆ  ನಿದ್ದೆ ಮಾಡುವುದನ್ನು ಗಮನಿಸಿರಬಹುದು.

Pic credit - Pinterest

ದೀರ್ಘ ಪ್ರಯಾಣದ ವೇಳೆ ನಿದ್ರಿಸುವುದು ಸಹಜ ಕ್ರಿಯೆ. ಆದರೆ ಕೆಲವರು ಕಾರು, ಬಸ್ಸು ಹತ್ತಿದ ಕೂಡಲೇ ನಿದ್ರೆಗೆ ಜಾರುತ್ತಾರೆ.

Pic credit - Pinterest

ರಾತ್ರಿಯಲ್ಲಿ ಚೆನ್ನಾಗಿ ನಿದ್ದೆ ಮಾಡಿದರೂ, ದೀರ್ಘ ಪ್ರಯಾಣ ಮಾಡುವಾಗ  ತೂಕಾಡಿಸುತ್ತಾರೆ. ಇದಕ್ಕೆ ಕಾರಣ ಏನಿರಬಹುದು ಯೋಚಿಸಿದ್ದೀರಾ.

Pic credit - Pinterest

ಸುತ್ತಲಿನ ಪರಿಸರವು ನಿದ್ರೆಗೆ ಅನುಕೂಲಕರವಾಗಿದ್ದರೆ, ದೇಹವು ವಿಶ್ರಾಂತಿ ಪಡೆಯಲು ಈ ಅವಕಾಶವನ್ನು ಬಳಸಿಕೊಳ್ಳುತ್ತದೆ.

Pic credit - Pinterest

ವಾಹನದಲ್ಲಿ ಪ್ರಯಾಣಿಸುತ್ತಿದ್ದಂತೆ ಒಂಟಿತನವು ಆವರಿಸುತ್ತದೆ. ಈ ಸಮಯದಲ್ಲಿ ಮನಸ್ಸು ನಿದ್ರಿಸಲು ಪ್ರೇರೇಪಿಸುತ್ತದೆ.

Pic credit - Pinterest

ವಾಹನ ಸಂಚಾರದ ವೇಲೆ ಗಾಳಿ ಮುಖದ ಮೇಲೆ ಬೀಸುವುದೇ ನಿದ್ರೆ ಬರುವುದಕ್ಕೆ ಮುಖ್ಯ ಕಾರಣವಾಗಿದೆ.

Pic credit - Pinterest

ಪ್ರಯಾಣದ ಸಮಯದಲ್ಲಿ ವಾಹನವು ವೇಗವಾಗಿ ಚಲಿಸುವಾಗ ಕಣ್ಣುಗಳು ಬಾಹ್ಯ ವಿಷಯಗಳನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಈ ವೇಳೆ ಬೋರ್ ಆಗಲು ಶುರುವಾಗಿ ನಿದ್ದೆ ಬರುತ್ತದೆ.

Pic credit - Pinterest