ಜನರು ನಿಮ್ಮನ್ನು ಇಷ್ಟ ಪಡಲು ನೀವು ಹೀಗಿದ್ರೆ ಸಾಕು

16 December 2024

Pic credit - Pintrest

Sainanda

ಮೊದಲು ನಿಮ್ಮ ದೇಹ ಫಿಟ್ ಆಗಿಟ್ಟುಕೊಳ್ಳುವುದನ್ನು ಕಲಿಯಿರಿ. ಅದಲ್ಲದೇ ಆರೋಗ್ಯವನ್ನು ಕಾಪಾಡಿಕೊಳ್ಳಿ

Pic credit - Pintrest

ನೀವು ಯಾವ ರೀತಿಯ ಉಡುಗೆಗಳು ಧರಿಸುತ್ತಿರಿ ಎನ್ನುವುದು ಮುಖ್ಯವಾಗುತ್ತದೆ. ಬ್ರ್ಯಾಂಡೆಡ್ ಅಲ್ಲದಿದ್ದರೂ ನೀಟ್ ಆಗಿರುವ ಉಡುಪು ಧರಿಸಿ.

Pic credit - Pintrest

ಯಾರಾದರೂ ಕರೆದರೆ, ಅವರಿಗೆ ನೀವು ಸಮಯ ಕೊಡಿ. ಆದರೆ ಯಾವತ್ತಿಗೂ ಕೂಡ ಕರೆದ ಕೂಡಲೇ ಹೋಗಬೇಡಿ.

Pic credit - Pintrest

ನಿಮ್ಮನ್ನು ಜನರು ಇಷ್ಟ ಪಡಬೇಕೆಂದು ಎಲ್ಲದಕ್ಕೂ ಓಕೆ ಎನ್ನಬೇಡಿ. ಕೆಲವೊಮ್ಮೆ ನಿಮ್ಮವರಿಗೂ ಕೂಡ ಇಲ್ಲ ಎಂದು ಹೇಳಲು ಕಲಿಯಿರಿ.

Pic credit - Pintrest

ಯಾವಾಗಲೂ ಎಲ್ಲರಿಗೂ ಲಭ್ಯ ಇರಬೇಡಿ. ನೀವು ಹೀಗಿದ್ದರೆ ಬೇರೆಯವರಿಗೆ ನಿಮ್ಮ ಬೆಲೆ ತಿಳಿಯುವುದಿಲ್ಲ.

Pic credit - Pintrest

ಜನಗಳ ಮಧ್ಯೆ ಮೂರ್ಖರ ತರಹ ಮಾತನಾಡಬೇಡಿ. ಯೋಚಿಸದೆ ಮಾತನಾಡುವುದರಿಂದ ನಿಮ್ಮ ಗೌರವವು ಹಾಳಾಗುತ್ತದೆ.

Pic credit - Pintrest

ನಿಮ್ಮ ನಗು ನಿಮ್ಮನ್ನು ಇಷ್ಟ ಪಡುವವರಿಗೆ ಹತ್ತಿರವಾಗುವಂತೆ ಮಾಡುತ್ತದೆ. ಹೀಗಾಗಿ ಮುಖದ ಮೇಲೆ ಸದಾ ನಗುವೊಂದು ಸದಾ ಇರಲಿ.

Pic credit - Pintrest

ಕರ್ನಾಟಕದ ಈ ಸ್ಥಳಗಳಿಗೆ ಭೇಟಿ ಕೊಟ್ಟರೆ ನೀವು ಕಳೆದುಹೋಗ್ತೀರಾ