ಉತ್ತಮ ನಿದ್ರೆ ಮಾಡಲು ಮಲಗುವ ಮೊದಲು ಏನನ್ನು ಸೇವಿಸಬೇಕು? ಯಾವ ಪದಾರ್ಥವನ್ನು ಸೇವಿಸಬಾರದು

ಉತ್ತಮ ನಿದ್ರೆ ಮಾಡಲು ಮಲಗುವ ಮೊದಲು ಏನನ್ನು ಸೇವಿಸಬೇಕು? ಯಾವ ಪದಾರ್ಥವನ್ನು ಸೇವಿಸಬಾರದು

19 Dec 2023

Pic credit - pinterest

Author: Preeti Bhat Gunavanthe

TV9 Kannada Logo For Webstory First Slide

ರಾತ್ರಿ ಮಲಗುವ ಮೊದಲು ಬಾಳೆ ಹಣ್ಣು ಗಣನೀಯವಾಗಿ ಸೇವಿಸುವುದರಿಂದ ನಿದ್ರಾ ಹೀನತೆಯನ್ನು ತಡೆಯಬಹುದು.

ಬಾಳೆ ಹಣ್ಣು

ವಯಸ್ಕರು ನಿದ್ರೆಯ ಸಮಸ್ಯೆ ಹೊಂದಿದ್ದರೆ ಡಾರ್ಕ್ ಚಾಕೋಲೇಟ್ ಸವಿಯಬಹುದು ಇದರಿಂದ ಉತ್ತಮ ನಿದ್ರೆ ಪಡೆಯಬಹುದು.

ಡಾರ್ಕ್ ಚಾಕೋಲೇಟ್

ಇವು ಮೆಲಟೋನಿನ್ ಎನ್ನುವ ಹಾರ್ಮೋನ್ ಅನ್ನು ಪ್ರಚೋದಿಸುವುದರಿಂದ ಎಲ್ಲಾ ವಯಸ್ಸಿನವರು ಉತ್ತಮ ನಿದ್ರೆಗಾಗಿ ಈ ಹಣ್ಣನ್ನು ಸವಿಯಬಹುದು.

ಚೆರ್ರಿ ಹಣ್ಣುಗಳು

ಮಲಗುವ ಮೊದಲು ಈ ಆಹಾರವನ್ನು ಸೇವಿಸುವುದರಿಂದ ಉತ್ತಮ ನಿದ್ರೆಗೆ ಜಾರಬಹುದು.

ಕಾಟೇಜ್ ಚೀಸ್

ನಿದ್ರಾಹೀನತೆ ಹೊಂದಿದವರು ಈ ಆಹಾರವನ್ನು ಸೇವಿಸಿದರೆ ಉತ್ತಮ ನಿದ್ರೆಯನ್ನು ಹೊಂದಲು ಸಹಾಯವಾಗುವುದು.

 ​ಓಟ್ ಮೀಲ್

ಟ್ರಿಪ್ಟೋಫಾನ್ ಎಂಬ ಅಮೈನೋ ಆಮ್ಲವು ನಿದ್ರೆಯ ಗುಣಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.

ಪ್ರೋಟೀನ್ ಭರಿತ ಆಹಾರಗಳು

ಕಡಿಮೆ ಪ್ರಮಾಣದ ಒಮೆಗಾ-3 ಕೊಬ್ಬಿನಾಮ್ಲಗಳು ಮಕ್ಕಳಿಗೆ ನಿದ್ರೆಯ ಸಮಸ್ಯೆಯನ್ನು ಉಂಟುಮಾಡುವುದು. ಹಾಗಾಗಿ ಹೆಚ್ಚು ಹೆಚ್ಚು ಸೇವಿಸಿ. 

ಒಮೆಗಾ-3 ಕೊಬ್ಬಿನಾಮ್ಲ

ಆದರೆ ಮಲಗುವ ಮುನ್ನ ಕಾಫಿ, ಮದ್ಯಪಾನ ಸೇವನೆ ಬೇಡ. ಇದು ನಿಮ್ಮ ನಿದ್ದೆಯನ್ನು ಹಾಳು ಮಾಡುತ್ತದೆ.