14 December 2023
ಸೌರಮಂಡಲದಲ್ಲಿ ಸೂರ್ಯನೇ ಇಲ್ಲದಿದ್ದರೆ ಏನಾಗುತ್ತೆ?
Nayana Rajeev
ಅತಿದೊಡ್ಡ ಗ್ರಹ
ಸೂರ್ಯನು ಸೌರವ್ಯೂಹದ ಅತಿ ದೊಡ್ಡ ಗ್ರಹ
ಭೂಮಿಗಿಂತ ಎಷ್ಟು ದೊಡ್ಡದು
ಸೂರ್ಯ ಭೂಮಿಗಿಂತ 109 ಪಟ್ಟು ದೊಡ್ಡದಿದೆ
109 ಗ್ರಹಗಳು
109 ಭೂಮಿಯಂಥಾ ಗ್ರಹಗಳು ಸೂರ್ಯನೊಳಗೆ ಹೊಂದಿಕೊಳ್ಳಬಹುದು
15 ಕೋಟಿ ಕಿ.ಮೀ ದೂರ
ಸೂರ್ಯನು ಭೂಮಿಯಿಂದ ಸುಮಾರು 15 ಕೋಟಿ ಕಿ.ಮೀ ದೂರದಲ್ಲಿದ್ದಾನೆ
ಸೂರ್ಯ ಇಲ್ಲದಿದ್ದರೆ ಏನಾಗುತ್ತೆ
ಸೂರ್ಯನ ಬೆಳಕು ಇಲ್ಲದೆ, ದ್ಯುತಿಸಂಶ್ಲೇಷಣೆ ಸಾಧ್ಯವಿಲ್ಲ. ಬೆಳೆಗಳು ಬೆಳೆಯುವುದನ್ನು ನಿಲ್ಲಿಸುತ್ತವೆ, ಕ್ರಮೇಣವಾಗಿ ಜೀವರಾಶಿಯೇ ನಶವಾಗುತ್ತದೆ.
ಸೂರ್ಯ ಹಾಗೂ ಭೂಮಿ ಅಂತರ
ಸೂರ್ಯ ಹಾಗೂ ಭೂಮಿ ನಡುವಿನ ಅಂತರ ಕಡಿಮೆಯಾದ ದಿನವೂ ಇದೆ. ಅದನ್ನು ಪೆರಿಹೆಲಿಯನ್ ಎಂದು ಕರೆಯಲಾಗುತ್ತದೆ.
Next: ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವ ಅಭ್ಯಾಸ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು