28-12-2023
ಎಳನೀರು ಕುಡಿಯಲು ಯಾವ ಸಮಯ ಒಳ್ಳೆಯದು?
Pic Credit - Pintrest
Author: Preeti Bhat Gunavanthe
ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಯಾವ ಸಮಯದಲ್ಲಿ ಕುಡಿಯಬೇಕು ಎನ್ನುವುದು ಮಾತ್ರ ತಿಳಿದುಕೊಳ್ಳಬೇಕು.
Pic Credit - Pintrest
ಎಳನೀರಿನಲ್ಲಿ ಕಡಿಮೆ ಕ್ಯಾಲರಿ ಇದ್ದು, ನೈಸರ್ಗಿಕ ಕಿಣ್ವಗಳು, ಖನಿಜಾಂಶಗಳಾಗಿರುವಂತಹ ಪೊಟಾಶಿಯಂ ಕೂಡ ಇದರಲ್ಲಿದೆ.
Pic Credit - Pintrest
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ಹಲವು ಲಾಭಗಳಿವೆ.ಚಯಾಪಚಯ ಕ್ರಿಯೆ ಹೆಚ್ಚಿಸಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
Pic Credit - Pintrest
ಗರ್ಭಿಣಿಯರು ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವುದರಿಂದ ಮಲಬದ್ಧತೆ ಮತ್ತು ನಿರ್ಜಲೀಕರಣ ನಿವಾರಣೆ ಮಾಡಿಕೊಳ್ಳಬಹುದು.
Pic Credit - Pintrest
ಎಳನೀರು ದೇಹಕ್ಕೆ ತೇವಾಂಶ ನೀಡುವುದರಿಂದ ವ್ಯಾಯಾಮಕ್ಕೆ ಮೊದಲು ಹಾಗೂ ಬಳಿಕ ಕುಡಿಯುವುದರಿಂದ ದೇಹಕ್ಕೆ ಶಕ್ತಿ ನೀಡುತ್ತದೆ.
Pic Credit - Pintrest
ವ್ಯಾಯಾಮದ ಬಳಿಕ ಎಳನೀರು ಕುಡಿದರೆ ಅದರಿಂದ ದೇಹವು ಕಳೆದುಕೊಂಡಿರುವ ಎಲೆಕ್ಟ್ರೋಲೈಟ್ಸ್ ಮರಳಿ ಪಡೆಯಲು ಸಹಕಾರಿ.
Pic Credit - Pintrest
ಊಟಕ್ಕೆ ಮೊದಲು 1 ಲೋಟ ಎಳನೀರು ಕುಡಿದರೆ ಹೊಟ್ಟೆ ತುಂಬಿದಂತೆ ಆಗಿ ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುತ್ತದೆ.
Pic Credit - Pintrest
ಮಲಗುವ ಮೊದಲು ಒಂದು ಲೋಟ ಎಳನೀರು ಕುಡಿದರೆ ಒತ್ತಡ ನಿವಾರಣೆಯ ಜೊತೆಗೆ ಮನಸ್ಸು ಶಾಂತವಾಗುತ್ತದೆ.
Pic Credit - Pintrest
ರಾತ್ರಿ ಮಲಗುವ ಮುನ್ನ ಪಾದಗಳಿಗೆ ತುಪ್ಪ ಹಚ್ಚಿ