24 June 2024

ಭಾರತದಲ್ಲಿ ಅತಿ ಹೆಚ್ಚು ಹಲಸಿನ ಹಣ್ಣು ಬೆಳೆಯುವ ರಾಜ್ಯ ಒಡಿಶಾ

Pic Credit -Pintrest

Author :akshay pallamjalu

ದಕ್ಷಿಣ ಏಷ್ಯಾದ ಉಷ್ಣವಲಯದಲ್ಲಿ ಈ ಹಣ್ಣುಗಳನ್ನು ಹೆಚ್ಚು ಬೆಳೆಯುತ್ತಾರೆ.

Pic Credit -Pintrest

 ಇದು ಬೃಹತ್ ಗಾತ್ರ, ವಿಶಿಷ್ಟ ಸುವಾಸನೆ ಹೊಂದಿರುವ ಕಾರಣ ಎಲ್ಲರೂ ಕೂಡ ಈ ಹಣ್ಣನ್ನು ಇಷ್ಟಪಡುತ್ತಾರೆ.

Pic Credit -Pintrest

ಇದು ವಿಟಮಿನ್‌ಗಳು, ಖನಿಜಗಳು ಮತ್ತು ಆಹಾರದ ಫೈಬರ್‌ನ ಸಮೃದ್ಧ ಮೂಲವಾಗಿದೆ.

Pic Credit -Pintrest

ಭಾರತದಲ್ಲಿ ವಾರ್ಷಿಕವಾಗಿ 1.4 ಮಿಲಿಯನ್ ಟನ್‌ಗಳಷ್ಟು ಬೆಳೆಯುತ್ತಾರೆ .

Pic Credit -Pintrest

ಒಡಿಶಾದ ಹವಾಮಾನವು ಉಷ್ಣವಲಯವಾಗಿದ್ದು, ಇಲ್ಲಿ ಮಳೆ ಮತ್ತು ಬೆಚ್ಚಗಿನ ತಾಪಮಾನ ಗಣನೀಯವಾಗಿದೆ.

Pic Credit -Pintrest

ಹಲಸು ಕೃಷಿಗೆ ಸೂಕ್ತವಾದ ಮೆಕ್ಕಲು ಮತ್ತು ಕೆಂಪು ಮಣ್ಣು ಸೇರಿದಂತೆ ರಾಜ್ಯದ ವೈವಿಧ್ಯಮಯ ಮಣ್ಣಿಗೆ ಇದು ಹೊಂದಿಕೊಳ್ಳುತ್ತಿದೆ.

Pic Credit -Pintrest

ಹಲಸಿನ ಹಣ್ಣಿನ ಉತ್ಪಾದನೆಯಲ್ಲಿನ ಏರಿಕೆಯು ಒಡಿಶಾದ ಆರ್ಥಿಕತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ.

Pic Credit -Pintrest

ಈ ಹಣ್ಣಿನಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವಿದ್ದು, ಮಧುಮೇಹಿಗಳಿಗೆ ಸೂಕ್ತವಾಗಿರುತ್ತದೆ.

Pic Credit -Pintrest

ಒಡಿಶಾದಲ್ಲಿ ಹಲಸಿನ ಹಣ್ಣಿನ ಸಂಗ್ರಹ ಹಾಗೂ ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

Pic Credit -Pintrest