ಇರುವೆಗಳು ಸಾಲಾಗಿ ಓಡಾಡುವುದರ ಹಿಂದಿದೆ ಈ ಕಾರಣ

21 November 2024

Pic credit - Pintrest

Sainanda

ಕೆಲವರ ಮನೆಯಲ್ಲಿ ಎಲ್ಲಿ ನೋಡಿದರಲ್ಲಿ ಇರುವೆಗಳದ್ದೇ ರಾಶಿ. ಏನೇ ಮಾಡಿದ್ರೂ ಈ ಇರುವೆಗಳ ಹಿಂಡನ್ನು ನಿಯಂತ್ರಿಸಲಾಗುವುದಿಲ್ಲ.

Pic credit - Pintrest

ಸಿಹಿ ಪದಾರ್ಥಗಳನ್ನು ಎಲ್ಲಿಯೇ ಅಡಗಿಸಿ ಇಟ್ಟರೂ ಈ ಇರುವೆಗಳ ಕಣ್ಣು ತಪ್ಪಿಸಲು ಸಾಧ್ಯವಿಲ್ಲ.  

Pic credit - Pintrest

ಆಹಾರಗಳ ವಾಸನೆಯನ್ನು ಗ್ರಹಿಸುವ ಶಕ್ತಿಯು ಇರುವೆಗಳಿಗೆ ದುಪ್ಪಟ್ಟಿದೆ. ಹೀಗಾಗಿ ಆಹಾರಗಳನ್ನು ಕಂಡಾಗ ಇರುವೆಗಳು ಮುತ್ತಿಕೊಳ್ಳುತ್ತವೆ.

Pic credit - Pintrest

ಸಾಮಾನ್ಯವಾಗಿ ಇರುವೆಗಳು ಗುಂಪಾಗಿ ಇರುವುದನ್ನು ನೋಡಿರಬಹುದು. ಸಾಲಾಗಿ ಯಾಕೆ ಇರುವೆಗಳು ಓಡಾಡುತ್ತವೆ ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ.

Pic credit - Pintrest

ಆಹಾರಗಳನ್ನು ಹುಡುಕಿಕೊಂಡು ಒಂದರ ಹಿಂದೆ ಒಂದು ಸಾಗುತ್ತವೆ. ಆದರೆ ಹೀಗೆ ಸಾಲಾಗಿ ಓಡಾಡಲು ಕಾರಣವೂ ಇದೆ.

Pic credit - Pintrest

ಸಾಮಾನ್ಯವಾಗಿ ಇರುವೆಗಳು ಆಹಾರವನ್ನು ಹುಡುಕಿಕೊಂಡು ಹೊರಟ ಸಂದರ್ಭದಲ್ಲಿ ರಾಣಿ ಇರುವೆಗಳು ಫೆರೋಮೋನ್ಸ್ ಎಂಬ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ.

Pic credit - Pintrest

ಇನ್ನು ಉಳಿದ ಇರುವೆಗಳು ಫೆರೋಮೋನ್ಸ್ ರಾಸಾಯನಿಕದ ವಾಸನೆಯಿಂದಾಗಿ ರಾಣಿ ಇರುವೆಯನ್ನು ಅನುಸರಿಸುತ್ತವೆ.

Pic credit - Pintrest