ಹುಡುಗರು ಬಿಯರ್ ಹೆಚ್ಚು ಇಷ್ಟ ಪಡುವುದು ಏಕೆ?
2 August 2024
Pic credit - pinterest
Sayinanda
ಹುಡುಗರು ಫ್ರೆಂಡ್ಸ್ ಪಾರ್ಟಿ ಎಂದು ಹೊರಗಡೆ ಹೋದಾಗ ಬಿಯರ್ ಸೇವಿಸುವುದನ್ನು ನೋಡಿರಬಹುದು.
Pic credit - pinterest
ಉಳಿದ ವೈನ್ ಅಥವಾ ಸ್ಪಿರಿಟ್‌ಗಳಿಗೆ ಹೋಲಿಸಿದರೆ ಮಿತವಾಗಿ ಬಿಯರ್ ಕುಡಿದರೆ ಅದು ಒಳ್ಳೆಯದು ಎನ್ನಲಾಗಿದೆ.
Pic credit - pinterest
ಬಿಯರ್ ಅತಿಯಾಗಿ ಸೇವಿಸಿದರೆ ಆರೋಗ್ಯ ಸಮಸ್ಯೆಯೇ ಹೆಚ್ಚು. ಆದರೆ ಇತಿಮಿತಿಯಾದ ಸೇವನೆಯಿಂದ ಆರೋಗ್ಯ ಪ್ರಯೋಜನಗಳೇ ಹೆಚ್ಚಂತೆ.
Pic credit - pinterest
ವೈನ್ ಅಥವಾ ಸ್ಪಿರಿಟ್‌ಗಳಿಗೆ ಹೋಲಿಕೆ ಮಾಡಿದರೆ ಈ ಬಿಯರ್ ನಲ್ಲಿ ಕಡಿಮೆ ಆಲ್ಕೋಹಾಲ್ ಅಂಶ ಹೊಂದಿದ್ದು, ಪುರುಷರು ಹೆಚ್ಚು ಸೇವಿಸಲು ಈ ಕೆಲವು ಕಾರಣಗಳು ಸೇರಿವೆ.
Pic credit - pinterest
ಮಿತವಾಗಿ ಬಿಯರ್ ಸೇವಿಸಿದರೆ, ಕೋಪವನ್ನು ಕಡಿಮೆಗೊಳಿಸಿ ಉತ್ಸಾಹವನ್ನು ಹುರಿದುಂಬಿಸುತ್ತದೆ.
Pic credit - pinterest
ಬಿಯರ್ ಕುಡಿಯುವುದರಿಂದ ದೇಹದ ತೂಕವನ್ನು ಹೆಚ್ಚಿಸುವುದಲ್ಲದೆ, ಹೊಟ್ಟೆ ಬೆಳೆಯುತ್ತದೆ.
Pic credit - pinterest
ಬಿಯರ್ ಕುಡಿಯುವುದರಿಂದ ದೇಹದ ತೂಕವನ್ನು ಹೆಚ್ಚಿಸುವುದಲ್ಲದೆ, ಹೊಟ್ಟೆ ಬೆಳೆಯುತ್ತದೆ.
Pic credit - pinterest
Next: ಟೀನೇಜ್ ಯುವಕರ ಮನಸ್ಸು ಗೆದ್ದ ಶರ್ಟ್ ಸ್ಟೈಲ್ ಜಾಕೆಟ್
Pic credit - pinterest