ಹೊಸ ಬಟ್ಟೆಗಳನ್ನು ತೊಳೆಯದೇ ಧರಿಸುವ ಅಭ್ಯಾಸ ನಿಮಗಿದೆಯಾ?

14 Oct 2023

Pic Credit:Pintrest

ಹೊಸ ಬಟ್ಟೆಗಳು ಮನೆಗೆ ಬಂದ ತಕ್ಷಣ ಒಮ್ಮೆ ತೊಟ್ಟು ನೋಡಬೇಕು ಎನ್ನುವ ಬಯಕೆ.

ಹೊಸ ಬಟ್ಟೆ

Pic Credit:Pintrest

ಹೊಸ ಬಟ್ಟೆಯನ್ನು ತೊಳೆಯದೇ ಧರಿಸುವುದರಿಂದ ಅನೇಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. 

ಸಮಸ್ಯೆಗಳು

Pic Credit:Pintrest

ಅದಕ್ಕಾಗಿಯೇ ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಅವುಗಳನ್ನು ತೊಳೆಯುವುದು ಅವಶ್ಯಕ.

ತೊಳೆಯುವುದು ಅವಶ್ಯಕ

Pic Credit:Pintrest

ಬಟ್ಟೆ ತಯಾರಿಸುವಾಗ, ಆ ಬಟ್ಟೆಗಳನ್ನು ಎಲ್ಲಿ ತಯಾರಿಸಲಾಗುತ್ತದೆ, ಎಲ್ಲಿ ಇರಿಸಲಾಗುತ್ತದೆ ಎಂದು ನಮಗೆ ತಿಳಿದಿಲ್ಲ.

ಬಟ್ಟೆ ತಯಾರಿಕೆ

Pic Credit:Pintrest

ಹೊಸ ಬಟ್ಟೆಗಳಲ್ಲಿ ಬಣ್ಣ ಹಾಗೆಯೇ ಉಳಿದುಕೊಳ್ಳಲು ಹಲವು ರೀತಿಯ ಕೆಮಿಕಲ್​ಗಳನ್ನು ಬಳಕೆ ಮಾಡಲಾಗುತ್ತದೆ. 

ಕೆಮಿಕಲ್​

Pic Credit:Pintrest

ಇದಲ್ಲದೇ ಬಟ್ಟೆ ಮಳಿಗೆಗಳಲ್ಲಿ ಹೊಸ ಬಟ್ಟೆಗಳನ್ನು ಸಾಕಷ್ಟು ಜನರು ಹಾಕಿ ಟ್ರಯಲ್  ನೋಡಿರುತ್ತಾರೆ. 

ಹೊಸ ಬಟ್ಟೆ ಟ್ರಯಲ್ 

Pic Credit:Pintrest

ಆ ಬಟ್ಟೆಗಳನ್ನು ಧರಿಸಿದ ವ್ಯಕ್ತಿಗೆ ಸೋಂಕಿರಬಹುದು ಅಥವಾ ಈ ಹಿಂದೆ ಧರಿಸಿದ್ದ ಇನ್ಯಾರಿಗೋ ಸೋಂಕಿರಬಹುದು.

ಚರ್ಮದ ಸೋಂಕು

Pic Credit:Pintrest

ಆದ್ದರಿಂದ ನೇರವಾಗಿ ಹೊಸ  ಬಟ್ಟೆಗಳನ್ನು ಧರಿಸುವ ಬದಲು ಒಮ್ಮೆ ತೊಳೆಯಲೇಬೇಕು.

ತೊಳೆದು ಬಳಸಿ

Pic Credit:Pintrest

ಪ್ರಿಡ್ಜ್​ನಲ್ಲಿಟ್ಟ ನೀರನ್ನು ಕುಡಿಯುತ್ತೀರಾ? ಹಾಗಿದ್ದರೆ ಅಪಾಯವನ್ನೂ ತಿಳಿದುಕೊಳ್ಳಿ