ಈ ವಿಮಾನದಲ್ಲಿ ನೀವು ಕೇವಲ 53 ಸೆಕೆಂಡುಗಳಲ್ಲಿ ಗಮ್ಯಸ್ಥಾನ ತಲುಪುತ್ತೀರಿ
07 Dec 2024
Pic credit - Pintrest
Akshatha Vorkady
ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ಕಡಿಮೆ ಎಂದರೆ 2 ಗಂಟೆಯಾದರೂ ಬೇಕು.
Pic credit - Pintrest
ಆದರೆ ಸೆಕೆಂಡುಗಳಲ್ಲಿ ನಿಮ್ಮನ್ನು ಗಮ್ಯಸ್ಥಾನಕ್ಕೆ ತಲುಪಿಸುವಾಗ ವಿಮಾನ ಪ್ರಯಾಣದ ಬಗ್ಗೆ ಕೇಳಿದ್ದೀರಾ?
Pic credit - Pintrest
ಉತ್ತರ ಸ್ಕಾಟ್ಲೆಂಡ್‌ನ ವೆಸ್ಟ್ರೇ ಮತ್ತು ಪಾಪಾ ವೆಸ್ಟ್ರೇ ದ್ವೀಪಗಳ ನಡುವಿನ ವಿಮಾನ ಹಾರಾಟದ ಅವಧಿ ಕೇವಲ 53 ಸೆಕೆಂಡುಗಳು.
Pic credit - Pintrest
ವೆಸ್ಟ್ರೆಯಿಂದ ಪಾಪಾ ವೆಸ್ಟ್ರೆ ದ್ವೀಪಗಳ ನಡುವಿನ ಈ ವಿಮಾನವು ಕೇವಲ 2.7 ಕಿಮೀ ದೂರವನ್ನು ಕ್ರಮಿಸುತ್ತದೆ.
Pic credit - Pintrest
ಈ ವಿಮಾನವನ್ನು ಟ್ಯಾಕ್ಸಿಯಂತೆ ಬಳಸಲಾಗುತ್ತದೆ. ಎರಡು ದ್ವೀಪಗಳನ್ನು ಸಂಪರ್ಕಿಸುವ ಯಾವುದೇ ಸೇತುವೆಗಳು ಇಲ್ಲದಿರುವುದು ಇದಕ್ಕೆ ಕಾರಣ.
Pic credit - Pintrest
ವಿಮಾನ ಪ್ರಯಾಣ ಕೇವಲ 53 ಸೆಕೆಂಡುಗಳಲ್ಲಿ ಮುಗಿದರೂ ಟಿಕೆಟ್ ದರ ಮಾತ್ರ ಅಧಿಕ. ಒಂದು ಟಿಕೆಟ್ ಬೆಲೆ ಬೆಲೆ 1,387.77 ರೂ.
Pic credit - Pintrest
ವಿಮಾನದ ಹೊರತಾಗಿ ಇಲ್ಲಿ ದೋಣಿಗಳು ಕಾರ್ಯನಿರ್ವಹಿಸುತ್ತಿವೆ, ಪ್ರತಿ ದಿಕ್ಕಿಗೆ ಪ್ರತಿ ದಿನ ಸರಾಸರಿ 13 ದೋಣಿಗಳು ಇರುತ್ತವೆ.
Pic credit - Pintrest
ಮುಖೇಶ್ ಅಂಬಾನಿ ಸೊಸೆ ಧರಿಸಿರುವ ಈ ಜೀನ್ಸ್ ಬೆಲೆ ಎಷ್ಟು ಗೊತ್ತಾ?
ಇಲ್ಲಿ ಕ್ಲಿಕ್ ಮಾಡಿ