ಸೀತಾಫಲ ಹಣ್ಣು ತಿನ್ನುವುದರಿಂದಾಗುವ ಪ್ರಯೋಜನ ತಿಳಿದರೆ ಶಾಕ್
ಆಗ್ತೀರಾ!
01 Dec 2023
Author: ಗಂಗಾಧರ ಸಾಬೋಜಿ
ಸೀತಾಫಲ ಹಣ್ಣು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ರೋಗನಿರೋಧಕ ಶಕ್ತಿ
ರಕ್ತದ ಕೊರತೆಯನ್ನು ಹೋಗಲಾಡಿಸಲು ಸೀತಾಫಲ ಹಣ್ಣು ಸೇವನೆ ಸಹಕಾರಿ.
ರಕ್ತದ ಕೊರತೆ
ದೇಹದ ಅಲರ್ಜಿ ಸಮಸ್ಯೆಯನ್ನು ಹೋಗಲಾಡಿಸುತ್ತೆ
ಅಲರ್ಜಿ
ಶ್ವಾಸಕೋಶದ ಊತವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಶ್ವಾಸಕೋಶದ ಊತ
ಸೀತಾಫಲ ಹಣ್ಣು ಸೇವಿಸುವುದರಿಂದ
ಹೃದಯಾಘಾತ
ದ ಅಪಾಯ ಕಡಿಮೆ.
ಹೃದಯಾಘಾತ
ಸೀತಾಫಲನಲ್ಲಿ ವಿಟಮಿನ್ ಬಿ6 ಅಂಶವಿರುವುದರಿಂದ ಆರೋಗ್ಯಕ್ಕೆ ಹೆಚ್ಚು ಸಹಕಾರಿಯಾಗಿದೆ.
ವಿಟಮಿನ್ ಬಿ6
ಸೀತಾಫಲ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ.
ತೂಕ ಹೆಚ್ಚಳ
ಸೀತಾಫಲ ಹಣ್ಣು ಸೇವನೆ ಅಸ್ತಮಾ ರೋಗಿಗಳಿಗೆ ವರದಾನವಾಗಿದೆ.
ಅಸ್ತಮಾ ರೋಗಿಗಳು
NEXT: ಮುಖದ ನೈಸರ್ಗಿಕ ಹೊಳಪಿಗೆ ದಾಸವಾಳ ಹೂ ಸಹಕಾರಿ!