ಈ ವರ್ಷ ಏಕದಿನ ಮಾದರಿಯಲ್ಲಿ ಹೆಚ್ಚು ಬಾರಿ 50 ಕ್ಕೂ ಹೆಚ್ಚು ರನ್ ಸಿಡಿಸಿದ ಆಟಗಾರರ ಪಟ್ಟಿ ಇಲ್ಲಿದೆ.

23 September 2023

ರೋಹಿತ್ ಶರ್ಮಾ - 14 ಇನ್ನಿಂಗ್ಸ್‌ಗಳಲ್ಲಿ 6 ಬಾರಿ 50 ಕ್ಕೂ ಅಧಿಕ ರನ್ ಬಾರಿಸಿದ್ದಾರೆ.

ದಿಮುತ್ ಕರುಣಾರತ್ನೆ - 14 ಇನ್ನಿಂಗ್ಸ್‌ಗಳಲ್ಲಿ 6 ಬಾರಿ 50 ಕ್ಕೂ ಅಧಿಕ ರನ್ ಬಾರಿಸಿದ್ದಾರೆ.

ಹ್ಯಾರಿ ಟೆಕ್ಟರ್ - 13 ಇನ್ನಿಂಗ್ಸ್‌ಗಳಲ್ಲಿ 6 ಬಾರಿ 50 ಕ್ಕೂ ಅಧಿಕ ರನ್ ಬಾರಿಸಿದ್ದಾರೆ.

ನಜ್ಮುಲ್ ಶಾಂಟೊ - 13 ಇನ್ನಿಂಗ್ಸ್‌ಗಳಲ್ಲಿ 6 ಬಾರಿ 50 ಕ್ಕೂ ಅಧಿಕ ರನ್ ಬಾರಿಸಿದ್ದಾರೆ.

ಡೇವಿಡ್ ಮಲಾನ್ - 9 ಇನ್ನಿಂಗ್ಸ್‌ಗಳಲ್ಲಿ 6 ಬಾರಿ 50 ಕ್ಕೂ ಅಧಿಕ ರನ್ ಬಾರಿಸಿದ್ದಾರೆ.

ಸೀನ್ ವಿಲಿಯಮ್ಸ್ - 9 ಇನ್ನಿಂಗ್ಸ್‌ಗಳಲ್ಲಿ 6 ಬಾರಿ 50 ಕ್ಕೂ ಅಧಿಕ ರನ್ ಬಾರಿಸಿದ್ದಾರೆ.

ಆಸಿಫ್ ಖಾನ್ - 24 ಇನ್ನಿಂಗ್ಸ್‌ಗಳಲ್ಲಿ 7 ಬಾರಿ 50 ಕ್ಕೂ ಅಧಿಕ ರನ್ ಬಾರಿಸಿದ್ದಾರೆ.

ಪಾತುಮ್ ನಿಸ್ಸಾಂಕ - 20 ಇನ್ನಿಂಗ್ಸ್‌ಗಳಲ್ಲಿ 7 ಬಾರಿ 50 ಕ್ಕೂ ಅಧಿಕ ರನ್ ಬಾರಿಸಿದ್ದಾರೆ.

ಬಾಬರ್ ಆಝಂ - 15 ಇನ್ನಿಂಗ್ಸ್‌ಗಳಲ್ಲಿ 8 ಬಾರಿ 50 ಕ್ಕೂ ಅಧಿಕ ರನ್ ಬಾರಿಸಿದ್ದಾರೆ.

ಶುಭ್​ಮನ್ ಗಿಲ್ - 19 ಇನ್ನಿಂಗ್ಸ್‌ಗಳಲ್ಲಿ 9 ಬಾರಿ 50 ಕ್ಕೂ ಅಧಿಕ ರನ್ ಬಾರಿಸಿದ್ದಾರೆ.