19 March  2024

ಲೋಕಸಭಾ ಚುನಾವಣೆ ಹಿನ್ನೆಲೆ; ಬೆಂಗಳೂರಿನ ವಿವಿದೆಡೆ ನಾಕಾಬಂಧಿ 

Pic Credit - Pintrest

Author :Akshatha Vorkady

ನಾಕಾಬಂಧಿ ಸ್ಥಾಪನೆ

ಬೆಂಗಳೂರಿನ ಎಂಟು ವಿಭಾಗದಲ್ಲಿ 102 ಕಡೆ ನಾಕಾಬಂದಿ ಹಾಕಿದ ಪೊಲೀಸರು.

Pic Credit - Pintrest

ನಾಕಾಬಂಧಿ ಸ್ಥಾಪನೆ

ಕೇಂದ್ರ ವಿಭಾಗ-16,ಪೂರ್ವ-10, ಉತ್ತರ -27,ಈಶಾನ್ಯ -12 ಭಾಗಗಳಲ್ಲಿ ನಾಕಾಬಂಧಿ ಸ್ಥಾಪನೆ.

Pic Credit - Pintrest

ಚುನಾವಣೆ ಹಿನ್ನೆಲೆ

ದಕ್ಷಿಣ ವಿಭಾಗ -8 ,ಆಗ್ನೇಯ -10, ಪಶ್ಚಿಮ -12 ಮತ್ತು ವೈಟ್ ಫೀಲ್ಡ್ ನ 7 ಭಾಗಗಳಲ್ಲಿ ನಾಕಾಬಂದಿ ಹಾಕಿದ ಪೊಲೀಸರು

Pic Credit - Pintrest

ಕಮೀಷನರ್ ಆದೇಶ

ಚುನಾವಣೆ ಹಿನ್ನಲೆ ಶಸ್ತ್ರಾಸ್ತ್ರಗಳನ್ನ ಪೊಲೀಸ್ ಠಾಣೆಗಳಲ್ಲಿ ಠೇವಣಿ ಮಾಡಲು ಕಮೀಷನರ್ ಆದೇಶ.

Pic Credit - Pintrest

ಚುನಾವಣೆ ಹಿನ್ನೆಲೆ

ಕೇಂದ್ರ, ರಾಜ್ಯ ಸರ್ಕಾರಿ ಇಲಾಖೆಗಳು, ಬ್ಯಾಂಕ್ ಸೆಕ್ಯುರಿಟಿ ಏಜೆನ್ಸಿಗಳಿಗೆ ವಿನಾಯಿತಿ.

Pic Credit - Pintrest

ಸ್ವೀಕೃತಿ ಪತ್ರ  ವಾಪಸ್

ಚುನಾವಣೆ ಮುಗಿದ ನಂತರ ಸ್ವೀಕೃತಿ ಪತ್ರ ನೀಡಿ ವಾಪಸ್ ಪಡೆಯಲು ಸೂಚನೆ.

Pic Credit - Pintrest

ವಿನಾಯಿತಿ

ನ್ಯಾಷನಲ್ ರೈಫಲ್ಸ್ ಅಸೋಸಿಯೇಶನ್ ಸದಸ್ಯರು ಮತ್ತು ಕೊಡವ ಸಮಾಜದ ಶಸ್ತ್ರ ಪರವಾನಿಗೆದಾರರಿಗೆ ವಿನಾಯಿತಿ.

Pic Credit - Pintrest