22 August 2023

 ಐಶ್ವರ್ಯ ರೈ ಅವರ ಕಣ್ಣಿನ ಸೌಂದರ್ಯದ ಗುಟ್ಟು ಬಿಚ್ಚಿಟ್ಟ ಶಾಸಕ!

22 August 2023

ಬಾಲಿವುಡ್ ಚೆಂದುಳ್ಳಿ ಚೆಲುವೆ ಐಶ್ವರ್ಯ ರೈ ಅವರ ಕಣ್ಣಿನ ಸೌಂದರ್ಯದ ಕುರಿತು ಶಾಸಕರೊಬ್ಬರು ನೀಡಿದ ಹೇಳಿಕೆ ಎಲ್ಲೆಡೆ ವೈರಲ್ ಆಗಿದೆ.

22 August 2023

ಮಹಾರಾಷ್ಟ್ರದ ಬುಡಕಟ್ಟು ಸಚಿವ ವಿಜಯ್ ಕುಮಾರ್ ಗವಿಟ್ ಅವರು ಐಶ್ವರ್ಯ ಅವರ ಹೊಳೆಯುವ ಕಣ್ಣಿನ ಗುಟ್ಟು ಬಿಚ್ಚಿಟ್ಟಿದ್ದಾರೆ.

22 August 2023

ಐಶ್ವರ್ಯ ರೈ ಅವರು ಪ್ರತಿ ನಿತ್ಯ ಮೀನು ತಿನ್ನುತ್ತಾರೆ.ಆದ್ದರಿಂದ ಅವರು ಅಷ್ಟೊಂದು ಸುಂದರ ಕಣ್ಣುಗಳನ್ನು ಹೊಂದಿದ್ದಾರೆ ಎಂದ ಸಚಿವ ವಿಜಯ್ ಕುಮಾರ್ ಗವಿಟ್

22 August 2023

ಆದ್ದರಿಂದ ನೀವು ಕೂಡ ಪ್ರತೀ ದಿನ ಮೀನು ತಿಂದರೆ ಐಶ್ವರ್ಯ ರೈ ತರಹದ ಕಣ್ಣುಗಳನ್ನು ಪಡೆಯಬಹುದು ಎಂದು ಹೇಳಿಕೆ ನೀಡಿದ್ದಾರೆ.

22 August 2023

ಪ್ರತೀ ದಿನ ಮೀನು ಸೇವನೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದರಿಂದಾಗಿ ಕಣ್ಣಿನ ಸೌಂದರ್ಯವು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

22 August 2023

ಸಚಿವರು ನೀಡಿರುವ ಈ ಬ್ಯೂಟಿ ಸಲಹೆಗಳು ಇದೀಗಾ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ. 

22 August 2023

ಸಚಿವ ವಿಜಯ್ ಕುಮಾರ್ ಅವರು ಹೇಳಿಕೆ ವೈರಲ್​​ ಆಗುತ್ತಿದ್ದಂತೆ ಪ್ರತಿ ಪಕ್ಷಗಳಿಂದ ಭಾರೀ ಟೀಕೆಗೂ ಕಾರಣವಾಗಿದೆ.