ಮಹೇಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿ ಸಂಭಾವನೆ ಎಷ್ಟು ಗೊತ್ತೆ?

09 SEP 2023

ಮಹೆಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಆಗಿದ್ದಾರೆ.

ಸೆಲೆಬ್ರಿಟಿ

ಸಿತಾರಾ ಇನ್ನೂ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿಲ್ಲವಾದರೂ ಈಗಾಗಲೇ ಮನೋರಂಜನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಸಿನಿಮಾಗಳಲ್ಲಿ ನಟಿಸಿಲ್ಲ

ಇನ್​ಸ್ಟಾಗ್ರಾಂ ಮಾಡೆಲ್ ಆಗಿರುವ ಸಿತಾರಾ ಗಟ್ಟಿಮನೇನಿ ಕೆಲವು ಬ್ರ್ಯಾಂಡ್​ಗಳಿಗೆ ಮಾಡೆಲ್ ಸಹ ಆಗಿದ್ದಾರೆ

ಮಾಡೆಲ್ ಸಿತಾರಾ

ಸಿತಾರಾ ಗಟ್ಟಿಮನೇನಿ ತಮ್ಮ ಮೊದಲ ಮಾಡೆಲಿಂಗ್ ವೃತ್ತಿಗೆ ಬರೋಬ್ಬರಿ ಒಂದು ಕೋಟಿ ಸಂಭಾವನೆ ಪಡೆದಿದ್ದಾರಂತೆ.

ಸಿತಾರಾ ಸಂಭಾವನೆ

ವಿಶೇಷವೆಂದರೆ ತಮ್ಮ ಮೊದಲ ಸಂಭಾವನೆಯನ್ನು ಸಿತಾರಾ ಸತ್ಕಾರ್ಯಕ್ಕೆ ಬಳಸಿದ್ದಾರೆ. ಎನ್​​ಜಿಓಗೆ ದಾನ ಮಾಡಿದ್ದಾರೆ.

ಸತ್ಕಾರ್ಯಕ್ಕೆ ಬಳಕೆ

ಸಿತಾರಾ ಗಟ್ಟಿಮನೇನಿಗೆ ಈಗಿನ್ನು 11 ವರ್ಷ ವಯಸ್ಸು. ಸೀತಾರಾಗೆ ಅಣ್ಣನೊಬ್ಬ ಸಹ ಇದ್ದಾನೆ.

ಸಿತಾರಾ ವಯಸ್ಸು

ಸಿತಾರಾ ಗಟ್ಟಿಮನೇನಿಗೆ ಸಿನಿಮಾ ನಟಿಯಾಗಬೇಕು ಎಂಬ ಆಸೆಯಿದೆ. ಈಗಿನಿಂದಲೇ ಅದಕ್ಕೆ ತಾಲೀಮು ತೆಗೆದುಕೊಳ್ಳುತ್ತಿದ್ದಾರೆ.

ನಟಿಯಾಗುವ ಆಸೆ

ಸಿತಾರಾ ಗಟ್ಟಿಮನೇನಿ ಒಳ್ಳೆಯ ಡ್ಯಾನ್ಸರ್ ಸಹ. ಸಿತಾರಾ ಆಸೆಗಳಿಗೆ ಪೋಷಕರು ಬೆಂಬಲ ನೀಡುತ್ತಿದ್ದಾರೆ.

ಒಳ್ಳೆಯ ಡ್ಯಾನ್ಸರ್

'ಜವಾನ್' ಸಿನಿಮಾ ನಟ-ನಟಿಯರಿಗೆ ಶಾರುಖ್ ಖಾನ್ ಕೊಟ್ಟ ಸಂಭಾವನೆ ಎಷ್ಟು?