Malaika Arora (2)

ಬೋಲ್ಡ್ ಫೋಟ್ ಮೂಲಕ ಗಮನ ಸೆಳೆವ ಮಲೈಕಾ ನಡೆ ಈಗ ನಿಗೂಢ

06-09-2023

Malaika Arora (3)

ಮಲೈಕಾ ಅರೋರಾ ಅವರು ಬಾಲಿವುಡ್​ನ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಅವರಿಗೆ ಈಗ ವಯಸ್ಸು 49 ವರ್ಷ.

ಮಲೈಕಾ ಬಗ್ಗೆ

Malaika Arora (4)

ಅರ್ಜುನ್ ಕಪೂರ್ ಜೊತೆ ಮಲೈಕಾ ಡೇಟಿಂಗ್ ಮಾಡುತ್ತಿದ್ದಾರೆ. ವಯಸ್ಸಿನಲ್ಲಿ ಮಲೈಕಾಗಿಂತ ಅರ್ಜುನ್ 12 ವರ್ಷ ಸಣ್ಣವರು.

ಡೇಟಿಂಗ್ ವಿಚಾರ

Malaika Arora (5)

ಮಲೈಕಾ ನಡೆ ಇತ್ತೀಚೆಗೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಅವರು ನಡೆದುಕೊಳ್ಳುತ್ತಿರುವ ರೀತಿ ಸಾಕಷ್ಟು ವಿಚಿತ್ರವಾಗಿದೆ.

ಮೂಡಿತು ಅನುಮಾನ

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿದ್ದ ಮಲೈಕಾ ಅರೋರಾ ಅವರು ಸಾಕಷ್ಟು ಅಚ್ಚರಿ ಮೂಡಿಸಿದ್ದರು.

ನಿಗೂಢ ಪೋಸ್ಟ್

‘ಅವಳು ವರ್ತಿಸಿರುವುದು ನಿಮಗೆ ಇಷ್ಟವಾಗದಿದ್ದರೆ, ನೀವು ಅವಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದೀರಿ ಎಂದು ನೋಡಿ’ ಎಂದು ಬರೆದುಕೊಂಡಿದ್ದಾರೆ.

ಸ್ಟೇಟಸ್​ ವಿವರ

ಮಲೈಕಾ ಅವರನ್ನು ಅರ್ಜುನ್ ಕಪೂರ್ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. ಇದನ್ನು ವಿವಿಧ ರೀತಿಯಲ್ಲಿ ಅರ್ಥೈಸಲಾಗುತ್ತಿದೆ.

ಮೂಡಿದೆ ಅನುಮಾನ

ಮಲೈಕಾ ಅರೋರಾ ಅವರು ಆಗಾಗ ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಾರೆ. ಈ ಮೂಲಕ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ.

ಬೋಲ್ಡ್ ಫೋಟೋ