ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಸ್ಯಾಂಡಲ್​ವುಡ್​ ತಾರೆಯರು

18 Sep 2023

Pic credit - instagram

ಯಶ್​-ರಾಧಿಕಾ ಪಂಡಿತ್​ ಮಕ್ಕಳು ಗೌರಿ-ಗಣೇಶ್​ ಹಬ್ಬ ಆಚರಿಸಿ ಖುಷಿಪಟ್ಟಿದ್ದಾರೆ.

ರಾಧಿಕಾ ಪಂಡಿತ್​

ಗಣೇಶನಿಗೆ ಮಾಲಾಶ್ರೀ ಹಾಗೂ ಅವರ ಪುತ್ರಿ ಆರಾಧಾನಾ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಮಾಲಾಶ್ರೀ

ಕಿರುತೆರೆಯ ಖ್ಯಾತ ನಟಿ ಮೋಕ್ಷಿತಾ ಪೈ ಅವರ ಮನೆಯಲ್ಲಿ ಗೌರಿ ಪೂಜೆ ಮಾಡಲಾಗಿದೆ.

ಮೋಕ್ಷಿತಾ ಪೈ

ಗಣೇಶ ಚತುರ್ಥಿ ಪ್ರಯುಕ್ತ ನಟಿ, ಡ್ಯಾನ್ಸರ್​ ರಾಗಿಣಿ ಪ್ರಜ್ವಲ್​ ಅವರ ಫೋಟೋಶೂಟ್​.

ರಾಗಿಣಿ ಪ್ರಜ್ವಲ್​

ಕಾವ್ಯಾ ಶಾಸ್ತ್ರಿ ಅವರು ಈ ಬಾರಿ ಗಣೇಶನ ಹಬ್ಬವನ್ನು ಈ ರೀತಿಯಲ್ಲಿ ಆಚರಿಸಿದ್ದಾರೆ.

ಕಾವ್ಯಾ ಶಾಸ್ತ್ರಿ

ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಮನೆಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ.

ಪ್ರಿಯಾಂಕಾ ಉಪೇಂದ್ರ

ಮದುವೆ ಬಳಿಕ ಭುವನ್​ ಪೊನ್ನಣ್ಣ-ಹರ್ಷಿಕಾ ಪೂಣಚ್ಚಗೆ ಮೊದಲ ಗಣೇಶ ಚತುರ್ಥಿ ಸಡಗರ.

ಭುವನ್​-ಹರ್ಷಿಕಾ

ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ಮುದ್ದು ಮಕ್ಕಳ ಜೊತೆ ಹಬ್ಬದ ಆಚರಣೆ ಮಾಡಿದ್ದಾರೆ.

ಶ್ವೇತಾ ಚಂಗಪ್ಪ

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು