ಪ್ರಿಯಾಂಕಾ ಚೋಪ್ರಾಗೆ ಈಗ ಮಗುವೇ ಪ್ರಪಂಚ

ಸೋಶಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಚೋಪ್ರಾ ಸಖತ್ ಆ್ಯಕ್ಟೀವ್

ವೈರಲ್ ಆಗುತ್ತಿದೆ ನಟಿ ಪ್ರಿಯಾಂಕಾ ಚೋಪ್ರಾ ಹೊಸ ಫೋಟೋಸ್

ಮಗಳ ಜೊತೆ ಸುತ್ತಾಡುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ

ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ನಾಮಕರಣ ಮಾಡಿದ ಪ್ರಿಯಾಂಕಾ

ಹಾಲಿವುಡ್ ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ನಟಿ ಪ್ರಿಯಾಂಕಾ

ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಲು ನೋ ಎನ್ನುತ್ತಿರುವ ಸುಂದರಿ

‘ಡಾನ್ 3’ ಚಿತ್ರದಲ್ಲಿ ನಟಿಸಲ್ಲ ಜಂಗ್ಲಿ ಬಿಲ್ಲಿ ಪ್ರಿಯಾಂಕಾ