ತಾಜ್ ಮಹಲ್ ಅನ್ನು ಎಷ್ಟು ಬಾರಿ ಮಾರಾಟ ಮಾಡಲಾಗಿತ್ತು ಗೊತ್ತೇ?

22  November 2023

Pic Credit - Pitrest

ತಾಜ್​ಮಹಲ್​ ಅನ್ನು ನಿರ್ಮಿಸಿದವರು ಶಹಜಹಾನ್ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ

ಶಹಜಹಾನ್==============

ತಾಜ್​ಮಹಲ್ ನಿರ್ಮಿಸಲು 20 ವರ್ಷಗಳ ಸಮಯ ಹಿಡಿಯಿತು

20 ವರ್ಷಗಳು ==============

ತಾಜ್​ಮಹಲ್ ಪ್ರಪಂಚದಾದ್ಯಂತ ಪ್ರಸಿದ್ಧವಾದ ಸ್ಥಳ, ಆಗ್ರಾಕ್ಕೆ ದೇಶ ವಿದೇಶಗಳಿಂದ ಜನರು ಬರುತ್ತಾರೆ

ಪ್ರಸಿದ್ಧ ಸ್ಥಳ ==============

ತಾಜ್ ಮಹಲ್ ಹಲವು ಬಾರಿ ಮಾರಾಟವಾಗಿದೆ, ಆದರೆ ನಿಜವಾಗಿಯೂ ಮಾರಾಟ ಮಾಡಿಲ್ಲ.

ತಾಜ್​ಮಹಲ್ ಮಾರಾಟ ==============

ಬಿಹಾರದ ಸಿವನ್ ನಿವಾಸಿ ನಟವರ್ ಲಾಲ್ ಎಂಬುವವರು ಈ ಕೃತ್ಯವೆಸಗಿದ್ದರು, 3 ಬಾರಿ ತಾಜ್ ಮಹಲ್ ಮಾರಾಟ ಮಾಡಿದ್ದರು.

ನಟವರ್​ಲಾಲ್ ==============

ಕೆಂಪು ಕೋಟೆ ರಾಷ್ಟ್ರಪತಿ ಭವನವನ್ನೂ ಕೂಡ ಮಾರಾಟ ಮಾಡಿದ್ದರು

ಕೆಂಪುಕೋಟೆ ಮಾರಾಟ ==============

Pic Credit - Pintrest

3 ದಿನ ಕೇವಲ ಹಣ್ಣನ್ನೇ ತಿಂದರೆ ಏನಾಗುತ್ತದೆ?