ವಿಶಾಲ್​ ಜೊತೆ ನಗುನಗುತ್ತಾ ಪೋಸ್​ ನೀಡಿದ ‘ಹುಡುಗರು’ ನಟಿ ಅಭಿನಯಾ

15 Sep 2023

Pic credit - instagram

ನಟಿ ಅಭಿನಯಾಗೆ ಕಾಲಿವುಡ್​ ನಟ ವಿಶಾಲ್​ ಬೆಂಬಲವಾಗಿ ನಿಂತಿದ್ದಾರೆ.

ವಿಶಾಲ್​ ಬೆಂಬಲ

ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅಭಿನಯಾ ಖ್ಯಾತಿ ಪಡೆದಿದ್ದಾರೆ.

ಹಲವು ಸಿನಿಮಾಗಳು

ಕನ್ನಡದ ಹುಡುಗರು ಸಿನಿಮಾದಲ್ಲಿ ಪುನೀತ್​ ಜೊತೆ ಅಭಿನಯಾ ನಟಿಸಿದ್ದರು.

‘ಹುಡುಗರು’ ನಟಿ

‘ಮಾರ್ಕ್​ ಆ್ಯಂಟನಿ’ ಚಿತ್ರದಲ್ಲಿ ತೆರೆ ಹಂಚಿಕೊಂಡ ವಿಶಾಲ್​ ಮತ್ತು ಅಭಿನಯಾ.

‘ಮಾರ್ಕ್​ ಆ್ಯಂಟನಿ’

ವಿಶಾಲ್​ ನಟನೆಯ ‘ಮಾರ್ಕ್​ ಆ್ಯಂಟನಿ’ ಸಿನಿಮಾ ಸೆ.15ರಂದು ಬಿಡುಗಡೆ ಆಗಿದೆ.

ಸೆ.15ರಂದು ಬಿಡುಗಡೆ

ಶೂಟಿಂಗ್​ ಸಂದರ್ಭದ ಹಲವು ಫೋಟೋಗಳನ್ನು ಅಭಿನಯಾ ಹಂಚಿಕೊಂಡಿದ್ದಾರೆ.

ವಿಶೇಷ ಫೋಟೋಸ್​

‘ಮಾರ್ಕ್​ ಆ್ಯಂಟನಿ’ ಸಿನಿಮಾ ಸೈನ್ಸ್​ ಫಿಕ್ಷನ್ ಪ್ರಕಾರದಲ್ಲಿ ಮೂಡಿಬಂದಿದೆ.

ಸೈನ್ಸ್​ ಫಿಕ್ಷನ್​ ಸಿನಿಮಾ

ಈ ಸಿನಿಮಾದಲ್ಲಿ ಅವಕಾಶ ನೀಡಿದ್ದಕ್ಕೆ ವಿಶಾಲ್​ಗೆ ಧನ್ಯವಾದ ತಿಳಿಸಿದ ಅಭಿನಯಾ.

ವಿಶಾಲ್​ಗೆ ಧನ್ಯವಾದ

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು