ಹಬ್ಬಕ್ಕೆ ಹೊಸ ಫೋಟೋ ಹಂಚಿಕೊಂಡ ಮೇಘಾ ಶೆಟ್ಟಿ

‘ಜೊತೆ ಜೊತೆಯಲಿ’ ಧಾರಾವಾಹಿ ನಟಿ ಮೇಘಾ

ಕಿರುತೆರೆಯಿಂದ ಫೇಮಸ್ ಆದ ಮೇಘಾ ಶೆಟ್ಟಿ

‘ದಿಲ್ ಪಸಂದ್’ ಚಿತ್ರಕ್ಕೆ ಮೇಘಾ ನಾಯಕಿ

ಸಿನಿಮಾಗಳಲ್ಲೂ ನಟಿಸುತ್ತಿರುವ ಮೇಘಾ

ಅನು ಎಂದೇ ಫೇಮಸ್ ಆದ ಮೇಘಾ

ಸೋಶಿಯಲ್ ಮೀಡಿಯಾದಲ್ಲಿ ಮೇಘಾ ಆ್ಯಕ್ಟೀವ್

ಇನ್​ಸ್ಟಾಗ್ರಾಮ್​ನಲ್ಲಿ 10 ಲಕ್ಷ  ಹಿಂಬಾಲಕರು