ಋತುಬಂಧದ ನಂತರ ಮಹಿಳೆಯ ಜೀವನಶೈಲಿ ಹೀಗಿರಲು

09 August 2024

Pic credit - Pintrest 

Author : Akshatha Vorkady

ಮಹಿಳೆಯರಿಗೆ ಸುಮಾರು 45ರಿಂದ 55 ವರ್ಷ ಪ್ರಾಯದ ನಂತರ ಮುಟ್ಟಾಗುವಿಕೆ ನಿಲ್ಲುತ್ತದೆ. 

ಋತುಬಂಧ

Pic credit - Pintrest 

 ಋತುಬಂಧದ ಸಮಯದಲ್ಲಿ ಒಟ್ಟಾರೆ ಯೋಗಕ್ಷೇಮ ಕಾಪಾಡಿಕೊಳ್ಳಲು ಡಾ ಅಮೇಯಾ ಕುಲಕರ್ಣಿ ಕೆಲವು ಸಲಹೆ ನೀಡಿದ್ದಾರೆ.

ಒಟ್ಟಾರೆ ಯೋಗಕ್ಷೇಮ

Pic credit - Pintrest 

ಅನೇಕ ಮಹಿಳೆಯರು ಋತುಬಂಧದ ನಂತರ ಹಲವಾರು ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.

ಆರೋಗ್ಯ ಸಮಸ್ಯೆ

Pic credit - Pintrest 

ಋತುಬಂಧ ಸಮಯದಲ್ಲಿ, ಹಾರ್ಮೋನುಗಳ ಬದಲಾವಣೆಗಳು ನಿಮ್ಮ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರಬಹುದು.

ಹಾರ್ಮೋನು ಬದಲಾವಣೆ

Pic credit - Pintrest 

ಋತುಬಂಧದ ನಂತರ ಹಣ್ಣು, ತರಕಾರಿ ಮತ್ತು ಧಾನ್ಯಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರ ಆಯ್ಕೆ ಮಾಡಿಕೊಳ್ಳಿ.

ಸಮತೋಲಿತ ಆಹಾರ

Pic credit - Pintrest 

ಮೂಳೆ ಆರೋಗ್ಯಕ್ಕೆ ಆದ್ಯತೆ ನೀಡಿ, ಇದಲ್ಲದೇ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಕಷ್ಟು ನೀರು ಕುಡಿಯಿರಿ.

ನೀರು ಕುಡಿಯಿರಿ

Pic credit - Pintrest 

ಋತುಬಂಧದ ಸಮಯದಲ್ಲಿ ಮಸಾಲೆಯುಕ್ತ ಆಹಾರಗಳು, ಕೆಫೀನ್, ಆಲ್ಕೋಹಾಲ್ ಮತ್ತು ಧೂಮಪಾನ ತಪ್ಪಿಸಿ.

ಧೂಮಪಾನ ತಪ್ಪಿಸಿ

Pic credit - Pintrest