ಹೃದಯಾಘಾತಕ್ಕೂ ಮುನ್ನ ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ

09 August 2024

Pic credit - Pintrest 

Author : Akshatha Vorkady

ಹೃದಯಾಘಾತ ಸಂಭವಿಸುವ ಎರಡು ದಿನಗಳ ಮೊದಲು ದೇಹದಲ್ಲಿ ಕೆಲವು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಹೃದಯಾಘಾತ 

Pic credit - Pintrest 

ವಿನಾಕಾರಣ ಮುಖ ಊದಿಕೊಂಡರೆ ಎಚ್ಚರವಿರಲಿ. ಇದು ಹೃದಯಾಘಾತದ ಎಚ್ಚರಿಕೆಯ ಸಂಕೇತವಾಗಿರಬಹುದು.

ಮುಖದಲ್ಲಿ ಊತ

Pic credit - Pintrest 

ಹೃದಯ ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ, ದ್ರವವು ದೇಹದಲ್ಲಿ ಸಂಗ್ರಹಗೊಳ್ಳುತ್ತದೆ, ಇದು ಮುಖದ ಊತ ಉಂಟುಮಾಡುತ್ತದೆ.

ಹೃದಯಾಘಾತ 

Pic credit - Pintrest 

ಮುಖದ ಎಡಭಾಗದಲ್ಲಿ ನೋವು ಅಥವಾ ಮರಗಟ್ಟುವಿಕೆ ಹೃದಯಾಘಾತದ ಎಚ್ಚರಿಕೆಯ ಸಂಕೇತ ಎಂದು ತಜ್ಞರು ಎಚ್ಚರಿಸುತ್ತಾರೆ. 

ಮುಖದ ಎಡಭಾಗ ನೋವು

Pic credit - Pintrest 

ಮುಖದ ಬಣ್ಣ ಇದ್ದಕ್ಕಿದ್ದಂತೆ ನೀಲಿ ಅಥವಾ ಹಳದಿ ಬಣ್ಣಕ್ಕೆ ತಿರುಗಿದರೆ, ಅದು ಹೃದಯಾಘಾತದ ಸಂಕೇತವಾಗಿರಬಹುದು. 

 ಮುಖದ ಬಣ್ಣ ಬದಲಾವಣೆ

Pic credit - Pintrest 

ಹೃದಯವು ಸರಿಯಾಗಿ ಕೆಲಸ ಮಾಡದಿದ್ದರೆ, ಸಾಕಷ್ಟು ಆಮ್ಲಜನಕಯುಕ್ತ ರಕ್ತವು ದೇಹದ ಕೆಲವು ಭಾಗಗಳನ್ನು ತಲುಪುವುದಿಲ್ಲ.

ಹೃದಯಾಘಾತ 

Pic credit - Pintrest 

ಇದು ಚರ್ಮದ ಬಣ್ಣ ಬದಲಾಗಲು ಪ್ರಾರಂಭವಾಗುತ್ತದೆ. ಆದ್ದರಿಂದ ಇಂತಹ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ವೈದ್ಯರನ್ನು ಸಂಪರ್ಕಿಸಿ

Pic credit - Pintrest