09 August 2024
Pic credit - Pintrest
Author : Akshatha Vorkady
ಪಪ್ಪಾಯಿ ಹಣ್ಣು ಚರ್ಮದ ಆರೋಗ್ಯ ಸುಧಾರಿಸಲು, ಸತ್ತ ಚರ್ಮದ ಕೋಶ ತೆಗೆದುಹಾಕಲು ಸಹಾಯ ಮಾಡುತ್ತದೆ.
Pic credit - Pintrest
ಪಪ್ಪಾಯಿ ಚರ್ಮದಲ್ಲಿ ಕಾಲಜನ್ ಉತ್ಪಾದನೆ ಹೆಚ್ಚಿಸುತ್ತದೆ. ಚರ್ಮವನ್ನು ಮೃದುವಾಗಿಸಿ, ಹೊಳಪು ನೀಡುತ್ತದೆ.
Pic credit - Pintrest
ಆದ್ದರಿಂದ ಯಾವುದೇ ಖರ್ಚಿಲ್ಲದೇ ಮನೆಯಲ್ಲಿಯೇ ಸುಲಭವಾಗಿ ಪಪ್ಪಾಯ ಫೇಸ್ ಮಾಸ್ಕ್ ತಯಾರಿಸಿ, ಮುಖಕ್ಕೆ ಹಚ್ಚಿ.
Pic credit - Pintrest
ಚರ್ಮದ ರಂಧ್ರಗಳನ್ನು ಬಿಗಿಗೊಳಿಸಲು ಪಪ್ಪಾಯಿ ಮತ್ತು ಮೊಟ್ಟೆಯ ಬಿಳಿಭಾಗದ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿಕೊಳ್ಳಿ.
Pic credit - Pintrest
ಪಪ್ಪಾಯಿ, ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ.
Pic credit - Pintrest
ಪಪ್ಪಾಯಿ, ನಿಂಬೆ ರಸ ಮತ್ತು ಜೇನುತುಪ್ಪದ ಮಿಶ್ರಣ ನಿಮ್ಮ ಮುಖದ ಮೊಡವೆ ಹೋಗಲಾಡಿಸಲು ಸಹಾಯಕವಾಗಿದೆ.
Pic credit - Pintrest
ಫೇಸ್ ಪ್ಯಾಕ್ ವಾರಕ್ಕೆ 1 ರಿಂದ 2 ಬಾರಿ ಬಳಸಬಹುದು. ಇದಲ್ಲದೇ ಪಪ್ಪಾಯಿ ತಿನ್ನುವುದು ಕೂಡ ಚರ್ಮದ ಆರೋಗ್ಯಕ್ಕೆ ಒಳ್ಳೆಯದು.
Pic credit - Pintrest