ಮಿಲನಾ ವೃತ್ತಿ ಬದುಕಿಗೆ ಹತ್ತು ವರ್ಷ, ಹಲವು ಸಿನಿಮಾ
08 Sep 2023
Pic credit - Instagram
ನಟಿ ಮಿಲನಾ ನಾಗರಾಜ್ ಅವರು ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷದ ಮೇಲಾಗಿದೆ.
ಮಿಲನಾ ನಾಗರಾಜ್
‘ನಮ್ ದುನಿಯಾ ನಮ್ ಸ್ಟೈಲ್’ ಮಿಲನಾ ನಾಗರಾಜ್ ನಟನೆಯ ಮೊದಲ ಸಿನಿಮಾ. ಈ ಸಿನಿಮಾ 2013ರಲ್ಲಿ ರಿಲೀಸ್ ಆಯಿತು.
ಮೊದಲ ಸಿನಿಮಾ
ದರ್ಶನ್ ನಟನೆಯ ‘ಬೃಂದಾವನ’ ಸಿನಿಮಾದಲ್ಲಿ ಮಿಲನಾ ನಾಗರಾಜ್ ಬಣ್ಣ ಹಚ್ಚಿದ್ದರು. ಈ ಮೂಲಕ ಫೇಮಸ್ ಆದರು.
ಬೃಂದಾವನ
2020ರಲ್ಲಿ ರಿಲೀಸ್ ಆದ ‘ಲವ್ ಮಾಕ್ಟೇಲ್’ ಸಿನಿಮಾ ಅವರ ವೃತ್ತಿಜೀವನವನ್ನೇ ಬದಲಿಸಿತು. ಈ ಚಿತ್ರದಿಂದ ಅವರ ಖ್ಯಾತಿ ಹೆಚ್ಚಿತು.
ಲವ್ ಮಾಕ್ಟೇಲ್
10 ವರ್ಷಗಳಲ್ಲಿ ಮಿಲನಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ಇರುವ ಬೇಡಿಕೆ ಹೆಚ್ಚುತ್ತಲೇ ಇದೆ.
ಹಲವು ಸಿನಿಮಾ
ಈ ವರ್ಷ ರಿಲೀಸ್ ಆದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಅವರ ನಟನೆ ಮೆಚ್ಚುಗೆ ಪಡೆದಿದೆ.
‘ಕೌಸಲ್ಯ..’
ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಪ್ರೀತಿಸಿ ಮದುವೆ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.
ಡಾರ್ಲಿಂಗ್ ಕೃಷ್ಣ
ಮತ್ತಷ್ಟು ಓದಿ