ಜವಾನ್ ಚಿತ್ರಕ್ಕೆ ಮೊದಲ ದಿನ 75 ಕೋಟಿ ರೂಪಾಯಿ ಕಲೆಕ್ಷನ್

08 Sep 2023

Pic credit - Instagram

ಸೆಪ್ಟೆಂಬರ್ 7ರಂದು ಜವಾನ್ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದೆ. ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಚಿತ್ರ ಬಿಡುಗಡೆ ಆಗಿದೆ.

ಜವಾನ್​ ಸಿನಿಮಾ

ಶಾರುಖ್ ಖಾನ್ ನಟನೆಯನ್ನು ಜನರು ಕೊಂಡಾಡುತ್ತಿದ್ದಾರೆ. ಹಲವು ಗೆಟಪ್​​ಗಳಲ್ಲಿ ಅವರು ಅಭಿಮಾನಿಗಳ ಎದುರು ಬಂದಿದ್ದಾರೆ.

ಶಾರುಖ್​ಗೆ ಭೇಷ್

‘ಜವಾನ್’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ 75 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ.

ಕಲೆಕ್ಷನ್ ವಿವರ

ಹಿಂದಿ ಭಾಷೆಯಲ್ಲಿ ‘ಜವಾನ್’ ಸಿನಿಮಾ ಬರೋಬ್ಬರಿ 65 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ರೆಕಾರ್ಡ್ ಸೃಷ್ಟಿಸಿದೆ.

ಹಿಂದಿಯಲ್ಲೆಷ್ಟು?

ತೆಲುಗು, ತಮಿಳು ಭಾಷೆಯಲ್ಲೂ ‘ಜವಾನ್’ ಸಿನಿಮಾ ರಿಲೀಸ್ ಆಗಿದೆ. ಅಲ್ಲಿ ಈ ಚಿತ್ರ ತಲಾ 5 ಕೋಟಿ ರೂಪಾಯಿ ಗಳಿಸಿದೆ.

ಪರಭಾಷೆಯಲ್ಲಿ

ನಯನತಾರಾ ಅವರು ಆ್ಯಕ್ಷನ್ ಮೆರೆದಿದ್ದಾರೆ. ಅವರ ಪಾತ್ರವೂ ಚಿತ್ರದಲ್ಲಿ ಗಮನ ಸೆಳೆದಿದೆ. ಅವರನ್ನು ಅನೇಕರು ಕೊಂಡಾಡಿದ್ದಾರೆ.

ನಯನತಾರಾ

ವಿಲನ್ ಪಾತ್ರದಲ್ಲಿ ವಿಜಯ್ ಸೇತುಪತಿ ಪಾತ್ರ ಮೆಚ್ಚುಗೆ ಪಡೆದಿದೆ. ಬಾಲಿವುಡ್​ನಲ್ಲೂ ಅವರ ಜನಪ್ರಿಯತೆ ಹೆಚ್ಚಿದೆ.

ವಿಜಯ್ ಸೇತುಪತಿ