ಪರಿಣೀತಿ ಚೋಪ್ರಾ ಮದುವೆಗೆ ಭರ್ಜರಿ ಸಿದ್ಧತೆ

07 Sep 2023

Pic credit - Instagram

ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಅವರು ಆಪ್ ನಾಯಕ ರಾಘವ್ ಚಡ್ಡಾ ಜೊತೆ ಮದುವೆ ಆಗುತ್ತಿದ್ದಾರೆ.

ಪರಿಣೀತಿ ಮದುವೆ

ಮೇ ತಿಂಗಳಲ್ಲಿ ಪರಿಣೀತಿ ಹಾಗೂ ರಾಘವ್ ಚಡ್ಡಾ ಎಂಗೇಜ್​ಮೆಂಟ್ ಮಾಡಿಕೊಂಡರು. ಸೆಪ್ಟೆಂಬರ್ 23ರಂದು ಇವರ ಮದುವೆ ನಡೆಯಲಿದೆ.

ಮದುವೆ ಯಾವಾಗ?

ಮದುವೆಗೆ ಪರಿಣೀತಿ ಅವರು ರಾಜಸ್ಥಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉದಯಪುರದ ಲೀಲಾ ಪ್ಯಾಲೇಸ್​ನಲ್ಲಿ ವಿವಾಹ ನಡೆಯಲಿದೆ.

ಮದುವೆ ಎಲ್ಲಿ?

ಈ ಸೆಲೆಬ್ರಿಟಿ ಮದುವೆಗೆ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಬಾಗಿ ಆಗುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಬರುತ್ತಿದ್ದಾರೆ.

ಸೆಲೆಬ್ರಿಟಿಗಳು ಭಾಗಿ

ಈಗಾಗಲೇ ಮದುವೆಗೆ ಸಿದ್ಧತೆ ನಡೆದಿದೆ. ಪರಿಣೀತಿ ಅವರು ಶಾಪಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಸೀರೆ ಆಯ್ಕೆಯಲ್ಲಿ ತೊಡಗಿದ್ದಾರೆ.

ಮದುವೆಗೆ ಸಿದ್ಧತೆ

ಪರಿಣೀತಿ ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ತೊಡಗಿಕೊಂಡಿದ್ದಾರೆ. ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ.

ಬಾಲಿವುಡ್ ಬೆಡಗಿ

ರಾಘವ್ ಚಡ್ಡಾ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಆಪ್ ಪಕ್ಷದ ನಾಯಕ. ಇಬ್ಬರೂ ಒಂದೇ ಕಡೆ ಶಿಕ್ಷಣ ಪಡೆದಿದ್ದರು.

ರಾಘವ್ ಚಡ್ಡಾ